Friday, November 22, 2024
ಸಿನಿಮಾಸುದ್ದಿ

ಪಿಲಿಬೈಲ್ ಯಮುನಕ್ಕ ಸಿನೆಮಾದ ಪಟ್ಲ ಸತೀಶ್ ಶೆಟ್ಟಿ ಹಾಡಿರುವ ಮಾಯಕಡೊಂಜಿ ‘ಪೊಣ್ಣಗಾಳಿ ಬೀಜಿಂಡಿಗೆ ‘ ಹಾಡು ಕನ್ನಡಕ್ಕೆ..! – ಕಹಳೆ ನ್ಯೂಸ್

ಮಂಗಳೂರು : ತುಳುನಾಡಿನಲ್ಲಿ ಸಂಚಲನ ಮೂಡಿಸಿದ್ದ ಪಿಲಿಬೈಲ್ ಯಮುನಕ್ಕ ಸಿನೆಮಾದ ಮಾಯಕಡೊಂಜಿ ಪೊಣ್ಣಗಾಳಿ ಬೀಜಿಂಡಿಗೆ ಹಾಡು ಈಗ ಕನ್ನಡಕ್ಕೆ ಅನುವಾಸಲ್ಪಟ್ಟಿದೆ. ಇದು ತುಳು ಚಲನಚಿತ್ರ ರಂಗದ ಇತಿಹಾಸದಲ್ಲೆ ಮೊಟ್ಟಮೊದಲು ಎನ್ನಲಾಗುತ್ತಿದೆ.

ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಹಾಡಿರುವ ಈ ಮೂಲ ಗೀತೆಯನ್ನು ನಿಶಾನ್ ರೈಯವರು ಹಾಡಿದ್ದು ರಾಜೇಶ್ ಭಂಡಾರಿಯವರ ನಿರ್ದೇಶನ ಮತ್ತು ನರೇಂದ್ರ ಕಬ್ಬಿನಸಾಲೆಯವರ ಸಾಹಿತ್ಯದಲ್ಲಿ ಮೂಡಿಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕನ್ನಡದಲ್ಲಿ ಮಾಯಕಡೊಂಜಿ ಹಾಡು :

ಜಾಹೀರಾತು
ಜಾಹೀರಾತು
ಜಾಹೀರಾತು

https://youtu.be/XI5CJc28tZM

ತುಳು ಮೂಲ ಗೀತೆ :

ವರದಿ : ಕಹಳೆ ನ್ಯೂಸ್ ( ಸಿನಿಮ ಕಹಳೆ )