“ಆತ್ಮ ನಿರ್ಭರ ಭಾರತ” ದ ಕಡೆಗೆ ಮುನ್ನುಡೆಯುತ್ತಿರುವ 74ನೇ ಸ್ವಾತಂತ್ರ್ಯೋತ್ಸವಕ್ಕೆ ಶುಭಕೋರುವವರು ! ಶೇಖರ್ ನಾರಾವಿ -ಕಹಳೆ ನ್ಯೂಸ್
ಭಾರತವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸಲು ಶ್ರಮಿಸಿದ ಎಲ್ಲಾ ಹೋರಾಟಗಾರರಿಗೆ ಗೌರವದ ನಮನಗಳು.
ನಮ್ಮ ರಾಷ್ಟ್ರಪ್ರೇಮವನ್ನು ಮತ್ತೆ ಮತ್ತೆ ಜಾಗೃತಗೊಳಿಸುವ ಈ ವಿಶೇಷ ದಿನದಂದು ಹೊಸ ನಾಳೆಯ ಕನಸುಗಳು ನನಸಾಗಲಿ..
ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು