Sunday, January 19, 2025
ಪುತ್ತೂರುಬೆಂಗಳೂರುಬೆಳ್ತಂಗಡಿಮಡಿಕೇರಿವಾಣಿಜ್ಯಸುದ್ದಿ

ಚಿನ್ನಾಭರಣ ಪ್ರೀಯರಿಗೆ ಗುಡ್ ನ್ಯೂಸ್ ; ಅಗಸ್ಟ್ 17 ರಿಂದ 20ರವರೆಗೆ ಮುಳಿಯ ಜುವೆಲ್ಸ್ ನಲ್ಲಿ ಚಿನ್ನಾಭರಣಗಳ ಉಚಿತ ಸೇವಾ ಶಿಬಿರ – ಕಹಳೆ ನ್ಯೂಸ್

ಪುತ್ತೂರು : ಇಲ್ಲಿನ ಕೋರ್ಟು ರಸ್ತೆಯಲ್ಲಿರುವ, ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್‍ನಲ್ಲಿ ದಿನಾಂಕ 17 ಅಗಸ್ಟ್‍ನಿಂದ 20ರವರೆಗೆ ಚಿನ್ನಾಭರಣಗಳ ಉಚಿತ ಸೇವಾ ಶಿಬಿರ ನಡೆಯಲಿರುವುದು.

ನುರಿತ ಕುಶಲ ಕರ್ಮಿಗಳಿಂದ ತುಂಡಾದ ಆಭರಣಗಳ ಜೋಡಣೆ ಹಾಗೂ ವ್ಯವಸ್ಥಿತ ರೀತಿಯ ರಿಪೇರಿ ಹಾಗೂ ಹಳೆಯ ಆಭರಣಗಳನ್ನು ಉಚಿತವಾಗಿ ತೊಳೆದು ಪಾಲಿಶ್ ಮಾಡಿ ಕೊಡಲಾಗುವುದು, ಮತ್ತು ನಿಮ್ಮ ಅಮೂಲ್ಯ ಆಭರಣಗಳ ಸಂರಕ್ಷಣೆ ಬಗ್ಗೆ ಉಚಿತ ಸಲಹೆ ಮತ್ತು
ಮಾಹಿತಿ ನೀಡಲಾಗುವುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸೇವೆಯೂ ನಮ್ಮ ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲು ಮತ್ತು ಬೆಂಗಳೂರು ಮಳಿಗೆಗಳಲ್ಲಿ ಯಾವುದೇ ಶುಲ್ಕವಿಲ್ಲದೆ ನಡೆಯಲಿದೆ. ಗ್ರಾಹಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ
ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು