Sunday, January 19, 2025
ಸುದ್ದಿ

ಪರ್ಪುಂಜ ಸ್ಟ್ರೈಕರ್ಸ್ ಇದರ ಆಶ್ರಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಟ್ರೋಫಿ-2018 – ಅಶೋಕ್ ಕುಮಾರ್ ರೈ ಅಧ್ಯಕ್ಷತೆ

Ashok Kumar Rai
Ashok Kumar Rai

ಪರ್ಪುಂಜ : ಪರ್ಪುಂಜ ಸ್ಟ್ರೈಕರ್ಸ್ ಇದರ ಆಶ್ರಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಟ್ರೋಫಿ-2018 ಕ್ರಿಕೆಟ್ ಪಂದ್ಯಾಟ ಮತ್ತು ಸನ್ಮಾನ ಕಾರ್ಯಕ್ರಮವು ಸ.ಹಿ.ಪ್ರಾ ಶಾಲೆ ಪರ್ಪುಂಜದಲ್ಲಿ ನಡೆಯಿತು.

Ashok Kumar Rai
Ashok Kumar Rai

ಸಭೆಯ ಅಧ್ಯಕ್ಷತೆಯನ್ನು ಉದ್ಯಮಿ , ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಿಶೋರ್ ಕುಮಾರ್ ಬೊಟ್ಯಾಡಿ, ಸಹಜ್ ರೈ ಬಳಜ್ಜ, ಹರೀಶ್ ಬಿಜತ್ರೆ, ರಮೇಶ್ ರೈ ಮೊಟ್ಟೆತ್ತಡ್ಕ, ರಾಜೇಶ್ ಪರ್ಪುಂಜ, ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು