Wednesday, April 2, 2025
ಬೆಂಗಳೂರು

BREAKING: ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿ ಗಲಭೆ ಪ್ರಕರಣ: ಆರೋಪಿ ಸಮೀವುದ್ದಿನ್‌ ಮೊಬೈಲ್‌ನಲ್ಲಿ ಪೊಲೀಸರ ನಂಬರ್..! – ಕಹಳೆ ನ್ಯೂಸ್

ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾದ ಆರೋಪಿ ಸಮೀವುದ್ದಿನ್‌ ವಿಚಾರಣೆಯ ವೇಳೆ ಬಿಚ್ಚಿ ಬೀಳುವ ಅಂಶವೊಂದು ಬೆಳಕಿಗೆ ಬಂದಿದ್ದು, ಆತನ ಮೊಬೈಲ್‌ ಕಂಟೆಕ್ಟ್‌ ಲಿಸ್ಟ್‌ನಲ್ಲಿ ಇನ್ಸ್‌ಪೆಕ್ಟರ್‌ರಿಂದ ಹಿಡಿದು ಎಸಿಪಿವರೆಗೂ ಎಲ್ಲರ ಪೋನ್‌ ನಂಬರ್‌ಗಳಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಷ್ಟೆ ಅಲ್ಲದೇ ಬಂಧಿತ ಸಮೀವುದ್ದಿನ್‌ ವೈಯಕ್ತಿಕ ಕಾರಣಗಳಿಗಾಗಿ ಪೊಲೀಸರನ್ನ ಭೇಟೆ ಮಾಡ್ತಿದ್ದ ಎಂದು ಹೇಳಲಾಗ್ತಿದ್ದು, ಪೋಟೋಗಳು ಕೂಡ ಸಿಕ್ಕಿವೆ. ಹಾಗಾಗಿ ಪ್ರಕರಣದ ಹಿಂದೆ ಖಾಕಿ ಲಿಂಕ್‌ ಇದ್ಯಾ ಅಥವಾ ಪುಡಿ ರೌಡಿಗಳನ್ನ ಎದುರಿಸಲು ಸಮೀವುದ್ದಿನ್‌ ಪೊಲೀಸರ ಹೆಸರು ಬಳಸುತ್ತಿದ್ದನಾ ಎನ್ನುವುದನ್ನ ತಿಳಿಯಲು ಆರೋಪಿಯನ್ನ ವಿಚಾರಣೆಗೆ ಒಳಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ