Monday, March 31, 2025
ಸುದ್ದಿಸುಳ್ಯ

ವಿಶೇಷವಾಗಿ ನೆರವೇರಿದ ಪ್ರತೀಕ್ಷಾ ಮಲ್ಯರ ವರ್ಚುವಲ್ ಬೇಬಿ ಶೊವರ್-ಕಹಳೆ ನ್ಯೂಸ್

ಉಡುಪಿ: ನಮದೇವ ಮಲ್ಯ ಅವರ ಪತ್ನಿ ಪ್ರತೀಕ್ಷಾ ಮಲ್ಯ ಅವರ ಸೀಮಂತ ಕಾರ್ಯಕ್ರಮ ಮಣಿಪಾಲದ ದುಗಾರ್ಂಬ ಮಂದಿರದಲ್ಲಿ ಆಗಷ್ಟ್ 30ರಂದು ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೋನ ಹಿನ್ನಲೆಯಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ಸರಳವಾಗಿ ತಮ್ಮ ಸಾಂಪ್ರದಾಯದಂತೆ ಸೀಮಂತ ಕಾರ್ಯವನ್ನ ನೆರವೇರಿಸಿ, ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಝೂಮ್ ಆಪ್ ಮೂಲಕ ಸೀಮಂತದ ಸಂಭ್ರಮವನ್ನು ನೋಡುವ ಅವಕಾಶವನ್ನ ಕಲ್ಪಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಳಿಯಾ ಜ್ಯುವೆಲ್ಸ್‍ನ ಚೇರ್ ಮ್ಯಾನ್ ಕೇಶವ ಪ್ರಸಾದ್ ಮುಳಿಯ ಅವರ ಪ್ರೇರಣೆಯಲ್ಲಿ ಈ ಸೀಮಂತವನ್ನ ನೆರವೇರಿಸಲಾಯಿತು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ