Sunday, January 19, 2025
ಕಡಬಸುಬ್ರಹ್ಮಣ್ಯ

ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ )ಇದರ ಕಾಣಿಯೂರು ವಲಯದ ಹಾಗೂ ನೆಲ್ಯಾಡಿ ವಲಯದ ಸದಸ್ಯರ ಸೇರ್ಪಡೆಗೆ ನೊಂದಾವಣೆ ಕಾರ್ಯಕ್ರಮ-ಕಹಳೆ ನ್ಯೂಸ್

ಕಾಣಿಯೂರು ವಲಯದ ಹಾಗು ನೆಲ್ಯಾಡಿ ವಲಯದ ಸದಸ್ಯರ ಸೇರ್ಪಡೆಗೆ ನೊಂದಾವಣೆ ಕಾರ್ಯಕ್ರಮ.

ತಾರೀಕು 5/9/2020 ರಂದು ಮದ್ಯಾಹ್ನ ಗಂಟೆ ೨ ಕ್ಕೆ ಸರಿಯಾಗಿ ಕಾಣಿಯೂರು ಮಠದ ಆವರಣದಲ್ಲಿ ತಾಲೂಕು ಮಟ್ಟದ ಸಭೆನಡೆಸಿ, ನೋಂದಣಿ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೂ ಅದೇ ದಿನ ಸಂಜೆ ೪ ಗಂಟೆಗೆ ನೆಲ್ಯಾಡಿ ವಲಯ ಸಂಬಂಧಪಟ್ಟಂತೆ ಕಾಂಚನಪೆರ್ಲ ಷಣ್ಮುಖ ದೇವಸ್ಥಾನದ ಆವರಣದಲ್ಲಿ ನೋಂದಣಿ ಕಾರ್ಯವನ್ನು ನಡೆಸಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬ್ರಾಹ್ಮಣ ಪುರೋಹಿತರು ಹಾಗು ಅರ್ಚಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನೋಂದಣಿ ಮಾಡಿಕೊಳ್ಳುವ ಮೂಲಕ ಇದರ ಲಾಭವನ್ನು ಪಡೆಯಬೇಕಾಗಿ  ಅಧ್ಯಕ್ಷ ರು ಹಾಗು ಸರ್ವ ಸದಸ್ಯರು,ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ )ಇದರ ಕಡಬ ತಾಲೂಕು ಘಟಕ ವಿನಂತಿಸಿ ಕೊಂಡಿದ್ದಾರೆ.