Thursday, April 3, 2025
ಹೆಚ್ಚಿನ ಸುದ್ದಿ

ಬರೋಬ್ಬರಿ 4 ಎಕರೆಯಲ್ಲಿ ಗಾಂಜಾ ಬೆಳೆ ಪತ್ತೆ – ಕಹಳೆ ನ್ಯೂಸ್

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ಸಮೀಪ ನಾಲ್ಕೂವರೆ ಎಕರೆಯಲ್ಲಿ ಗಾಂಜಾ ಬೆಳೆದಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಪ್ರತಿ ಗಿಡಕ್ಕೆ ಎರಡು ಕೆಜಿ ಸೊಪ್ಪು ಬರುವ ಸಾಧ್ಯತೆ ಇದ್ದು ಇದರ ಮೌಲ್ಯ ಕೋಟ್ಯಂತರ ರೂಪಾಯಿ ಆಗಬಹುದು ಎಂದು ಅಂದಾಜಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಡೂರು ತಾಲೂಕಿನ ಹಂಪಣ್ಣ ಎಂಬುವರಿಗೆ ಜಮೀನು ಗುತ್ತಿಗೆ ನೀಡಲಾಗಿದ್ದು, ಅವರು ಗಾಂಜಾ ಬೆಳೆದಿದ್ದಾರೆ. ಜಮೀನು ಮಾಲೀಕ, ಬ್ರೋಕರ್ ಸೇರಿ ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ಸಮೀಪ ನಾಲ್ಕೂವರೆ ಎಕರೆಯಲ್ಲಿ ಗಾಂಜಾ ಬೆಳೆದಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಪ್ರತಿ ಗಿಡಕ್ಕೆ ಎರಡು ಕೆಜಿ ಸೊಪ್ಪು ಬರುವ ಸಾಧ್ಯತೆ ಇದ್ದು ಇದರ ಮೌಲ್ಯ ಕೋಟ್ಯಂತರ ರೂಪಾಯಿ ಆಗಬಹುದು ಎಂದು ಅಂದಾಜಿಸಲಾಗಿದೆ.

ಸಂಡೂರು ತಾಲೂಕಿನ ಹಂಪಣ್ಣ ಎಂಬುವರಿಗೆ ಜಮೀನು ಗುತ್ತಿಗೆ ನೀಡಲಾಗಿದ್ದು, ಅವರು ಗಾಂಜಾ ಬೆಳೆದಿದ್ದಾರೆ. ಜಮೀನು ಮಾಲೀಕ, ಬ್ರೋಕರ್ ಸೇರಿ ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ