Recent Posts

Sunday, January 19, 2025
ಪುತ್ತೂರುಸುದ್ದಿ

ಕಾರ್ತಿಕ್ ಮೇರ್ಲ ಮನೆಗೆ ಭೇಟಿ ನೀಡಿದ ಶಾಸಕ ಸಂಜೀವ ಮಠಂದೂರು-ಕಹಳೆ ನ್ಯೂಸ್

ಪುತ್ತೂರು: ಕಾರ್ತಿಕ್ ಮೇರ್ಲ ನೆನಪಿಗಾಗಿ ಹಿಂದೂ ಜಾಗರಣಾ ವೇದಿಕೆಯಿಂದ ಸ್ಮಾರಕ ಬಸ್ ತಂಗುದಾಣ ಲೋಕಾರ್ಪಣೆಗೊಂಡ ದಿನ ತಾಲೂಕಿನ ಶಾಸಕ ಸಂಜೀವ ಮಠಂದೂರು ಬೆಂಗಳೂರಲ್ಲಿ ನಡೆಯುತ್ತಿದ್ದ ಮುಖ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗಾಗಿ ಬೆಂಗಳೂರಿನಿಂದ ಮರಳಿ ಬಂದ ಶಾಸಕ, ಸ್ಮಾರಕ ಬಸ್ ತಂಗುದಾಣಕ್ಕೆ ಭೇಟಿ ನೀಡಿ ಬಳಿಕ ಕಾರ್ತಿಕ್ ಮೇರ್ಲ ಮನೆಗೂ ಭೇಟಿ ನೀಡಿದ್ದಾರೆ.ಮಗನನ್ನು ಕಳೆದುಕೊಂಡ ನೋವಿನಲ್ಲಿದ್ದ ತಂದೆ-ತಾಯಿಗೆ, ನಿಮ್ಮ ಜೊತೆ ಸದಾ ನಾನಿದ್ದೇನೆ ಎಂದು ಆತ್ಮಸ್ಥೈರ್ಯ ತುಂಬಿದ್ದಾರೆ. ಅಲ್ಲದೆ ಹಿಂದೂ ಹೋರಾಟಗಾರಿಗೂ ನನ್ನ ಬೆಂಬಲ ಇದೆ ಎಂದು ಭರವಸೆ ಕೊಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು