Sunday, January 19, 2025
ಶುಭಾಶಯ

ಜನಪ್ರಿಯ ಶಾಸಕರಾದ ಹರೀಶ್ ಪೂಂಜಾರವರ ಅನುಧಾನದಲ್ಲಿ ಕಣಿಯೂರು, ಬಂದಾರು ಮತ್ತು ಮೊಗ್ರು ಗ್ರಾಮಗಳ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ಕಾರ್ಯಕ್ರಮ ಆಗಮಿಸುತ್ತಿರುವ ಶಾಸಕರಿಗೆ ಆತ್ಮೀಯ ಸ್ವಾಗತ ಬಯಸುವ ಸುನಿಲ್ ಬೇಂಗೈ, ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯತ್, ಕಣಿಯೂರು

ಆತ್ಮೀಯ ನಾಗರಿಕ ಬಂಧುಗಳೇ,

ದಿನಾಂಕ 6-ಸೆಪ್ಟೆಂಬರ್-20 ಆದಿತ್ಯವಾರ ದಂದು ನಮ್ಮ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜಾರವರ ಅನುಧಾನದಲ್ಲಿ ಕಣಿಯೂರು, ಬಂದಾರು ಮತ್ತು ಮೊಗ್ರು ಗ್ರಾಮಗಳ ಈ ಕೆಳಗಿನ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಣಿಯೂರು

1.) ಪಿಲಿಗೂಡು ರಿಕ್ಷಾ ನಿಲ್ದಾಣದ ಉದ್ಘಾಟನೆ. ಬೆಳಗ್ಗೆ 9ಗಂಟೆಗೆ
2.) 10 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಪಿಲಿಗೂಡು ಜನತಾ ಕೊಲೊನಿ ರಸ್ತೆ ಕಾಂಕ್ರೀಟಿಕರಣ ಶೀಲಾನ್ಯಾಸ.ಬೆಳಗ್ಗೆ 9:15ಗಂಟೆಗೆ
3.) 10 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಬರಂಬು ರಸ್ತೆ ಕಾಂಕ್ರೀಟಿಕರಣ ಶಿಲಾನ್ಯಾಸ. ಬೆಳಗ್ಗೆ 9:30.ಗಂಟೆಗೆ.
4.) 15 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾದ ಕಣಿಯೂರು ಮಹಮ್ಮಯಿ ಮಂದಿರದ ರಸ್ತೆಯ ಉದ್ಘಾಟನೆ ಬೆಳಗ್ಗೆ 10 ಗಂಟೆಗೆ.
5.) 16ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಣಿಯೂರು ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡದ ಶಿಲಾನ್ಯಾಸ ಬೆಳಗ್ಗೆ 10:30
6.) 10 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನೆಕ್ಕಿಲುವಿನಿಂದ ಮುಚ್ಚುರು ರಸ್ತೆ ಶಿಲಾನ್ಯಾಸ ಬೆಳಗ್ಗೆ 11 ಗಂಟೆಗೆ
7.) 1 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪದ್ಮುಂಜ ಕಣಿಯೂರು ಸಂಪರ್ಕ ರಸ್ತೆಯ ಶಿಲಾನ್ಯಾಸ ಬೆಳಗ್ಗೆ11:30
8.) ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ECG ಯಂತ್ರ ಉದ್ಘಾಟನೆ ,ಬೆಳಗ್ಗೆ 11:45
9.) 10 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕೊಲ್ಲಾಜೆ ಮುಗೇರೋಡಿ ರಸ್ತೆ ಕಾಂಕ್ರೀಟಿಕರಣ ಶಿಲಾನ್ಯಾಸ ಮದ್ಯಾಹ್ನ 12 ಗಂಟೆಗೆ.
10.) 10 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕೊಡ್ಯಡ್ಕ ಕೆದಿಲ ರಸ್ತೆ ಕಾಂಕ್ರೀಟಿಕರಣ ಶಿಲಾನ್ಯಾಸ ಮದ್ಯಾಹ್ನ 12:30 ಗಂಟೆಗೆ

ಬಂದಾರು

1) ಕೊಡೈಲು ರಸ್ತೆ ಕಾಂಕ್ರೀಟಿಕರಣ 10ಲಕ್ಷ 1.30pm
2). ಪೆರಳ್ದಪಲ್ಕೆ ಯಿಂದ ಬೆಳ್ತಿಗೇರು ಕಾಂಕ್ರೀಟಿಕರಣ10ಲಕ್ಷ 2.00pm
3). ಓಜಾಲಿಯಿಂದ ಪಿಲಿಚಾಮುಂಡಿ ಗುಡ್ಡೆ ಕಾಂಕ್ರಿಟೀಕರಣ 5ಲಕ್ಷ 2.15pm
4). ಕೊಡಿನೆಕ್ಕಿಲು ಅನಾಬೆ ಕಾಂಕ್ರೀಟಿಕರಣ 10ಲಕ್ಷ 2.45pm
5). ಚಾಕೊಟ್ಟತ್ತಡಿ ಕಾಂಕ್ರೀಟ್ ರಸ್ತೆ ಉದ್ಘಾಟನೆ 10ಲಕ್ಷ ವೆಚ್ಚ 3.15pm
6). ಕುರಾಯದಿಂದ ಪುತ್ತಿಲ ಕಾಂಕ್ರಿಟ್ ರಸ್ತೆ ಉದ್ಘಾಟನೆ 25ಲಕ್ಷ ವೆಚ್ಚ 3.45pm
7). ಮುಂಡೂರು ರಸ್ತೆ ಕಾಂಕ್ರೀಟ್ ರಸ್ತೆ ಶಿಲಾನ್ಯಾಸ 5ಲಕ್ಷ 3.45pm
8). ಕಂಡಿಗ ಹೋಗುವ ದಾರಿಗೆ ತಡೆಗೋಡೆ 8ಲಕ್ಷ 4.15pm

ಮೊಗ್ರು

9). ದಪ್ಪದಪಲ್ಕೆ ಹತ್ತಿರ ಕಾಲು ಸಂಕ ರಚನೆ 10ಲಕ್ಷ 4.45pm
10). ಮೊಗ್ರು ಗ್ರಾಮದ ಎರ್ಮಾಳ ದಿಂದ ಅಂತರ ರಸ್ತೆ ಕಾಂಕ್ರೀಟಿಕರಣ 10ಲಕ್ಷ 5.00pm
11) ಮುಗೇರಡ್ಕ ದಿಂದ ಪರಾರಿ, ನೈಮಾರು ರಸ್ತೆ ಕಾಂಕ್ರೀಟಿಕರಣ 3ಲಕ್ಷ 5.30pm