Sunday, January 19, 2025
ಹೆಚ್ಚಿನ ಸುದ್ದಿ

BREAKING: ಸ್ವಾರ್‌ ದಂಪತಿಗಳಿಗೆ ಸಿಸಿಬಿ ನೋಟಿಸ್‌: ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ..! – ಕಹಳೆ ನ್ಯೂಸ್

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಂಗತ್‌ ದಂಪತಿಗಳಿಗೆ ಸಿಸಿಬಿ ನೋಟೀಸ್‌ ನೀಡಿದ್ದು, ನಾಳೆ ವಿಚಾರಣೆ ಹಾಜರಾಗುವಂತೆ ಸೂಚಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಟ ದಿಗಂತ್‌, ನಟಿ ಐಂದ್ರಿತಾ ರೇಗೆ ʼಸಿಸಿಬಿʼ ನೋಟಿಸ್‌ ನೀಡಿದ್ದು, ನಾಳೆ 11 ಗಂಟೆಗೆ ಪ್ರಧಾನ ಕಛೇರಿಗೆ ವಿಚಾರಣೆಗೆ ಹಜಾರಾಗುವಂತೆ ಸಿಸಿಬಿ ಸೂಚಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂದ್ಹಾಗೆ, ಕಳೆದೆರೆಡು ದಿನಗಳಿಂದ ನಟಿ ಐಂದ್ರಿತಾ ರೇ ಕ್ಯಾಸಿನೋಗೆ ಇನ್ವೈಟ್‌ ಮಾಡಿದ ವಿಡೀಯೋ ವೈರಲ್‌ ಆಗ್ತಿದ್ದು, ಸಧ್ಯ ದಂಪತಿಗಳಿಗೆ ಸಿಸಿಬಿ ನೋಟೀಸ್‌ ನೀಡಿದೆ.

ಅಂದ್ಹಾಗೆ, ಲಂಕಾದಲ್ಲಿ ಕ್ಯಾಸಿನೊ ವ್ಯವಹಾರ ನಡೆಸುತ್ತಿದ್ದ ಫೈಜಲ್, ಚಿತ್ರನಟಿಯರಿಗೆ ಕ್ಯಾಸಿನೊ ಪಾರ್ಟಿಗಳಿಗೆ ಆಹ್ವಾನ ನೀಡುತ್ತಿದ್ದ. ಕ್ಯಾಸಿನೊ ಪಾರ್ಟಿಗೆ ಕನ್ನಡ ನಟಿ ಐಂದ್ರಿತಾ ರೇ ಅವರಿಗೆ ಆಹ್ವಾನ ನೀಡಿರುವ ವಿಡಿಯೊ ಲಭ್ಯವಾಗಿದ್ದು, ‘ಈದ್ ಆಚರಣೆಗೆ ಕೊಲಂಬೊದ ಕ್ಯಾಸಿನೊಗೆ ಬರುತ್ತಿದ್ದೇನೆ. ಇದಕ್ಕೆ ಆಹ್ವಾನ ನೀಡಿರುವ ಶೇಖ್ ಫೈಜಲ್ ಅವರಿಗೆ ಧನ್ಯವಾದಗಳು’ ಎಂದಿದ್ದಾರೆ.