Recent Posts

Sunday, January 19, 2025
ಸುದ್ದಿ

ಮಂಗಳೂರು ಬಂದರಿನ ಗುಜರಿ ಅಂಗಡಿಯಲ್ಲಿ ಭಾರಿ ಬೆಂಕಿ – ಕಹಳೆ ನ್ಯೂಸ್

ಮಂಗಳೂರು: ಇಲ್ಲಿನ ಬಂದರು ಪ್ರದೇಶದ ಬಿಬಿ ಅಲಾಬಿ ರಸ್ತೆಯಲ್ಲಿ ಗುಜರಿ ಅಂಗಡಿಯೊಂದರಲ್ಲಿ  ಶುಕ್ರವಾರ ಭಾರಿ ಅಗ್ನಿ ಅವಘಡ ಸಂಭವಿಸಿದೆ. 

ಅಗ್ನಿ ಶಾಮಕ ದಳದ ಸಿಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿಯನ್ನು ತಹಬದಿಗೆ ತರಲು ಹರಸಾಹಸ ಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಂಗಡಿಯ ಸುತ್ತಲಿನ ಕಟ್ಟಡದಲ್ಲಿ  ವಸತಿ ಪ್ರದೇಶವಾಗಿದ್ದು ಅಲ್ಲಿನ ನಿವಾಸಿಗಳು ಬೆಂಕಿ ತಗಲುವ ಭೀತಿಯಲ್ಲಿದ್ದರು. ಬೆಂಕಿಯನ್ನು ವ್ಯಾಪಿಸಲು ಅಗ್ನಿಶಾಮಕ ದಳದ ಸಿಬಂದಿಗಳು ಅವಕಾಶ ನೀಡಲಿಲ್ಲ.

https://youtu.be/X43OrvO1Pd0

ವರದಿ : ಕಹಳೆ ನ್ಯೂಸ್