Recent Posts

Sunday, January 19, 2025
ಸುದ್ದಿ

ನೆಟ್‍ವರ್ಕ್ ಕಳೆದು ಕೊಂಡ ಹರಿಹರ; ಕೊಲ್ಲಮೊಗರು ನಿವಾಸಿಗಳು- ಕಹಳೆ ನ್ಯೂಸ್

ಕೊಲ್ಲಮೊಗರು: ಹರಿಹರ, ಕೊಲ್ಲಮೊಗರು, ಭಾಗದಲ್ಲಿ ಸುಮಾರು ನಾಲ್ಕು ದಿನಗಳಿಂದ ಬಿ.ಎಸ್.ಎನ್.ಎಲ್. ನೆಟ್‍ವರ್ಕ್ ಸಿಗದೇ ಈ ಭಾಗದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರು ಯಾರು ಸ್ಪಂದಿಸುತ್ತಿಲ್ಲ ಎಂದು ಮಾಧ್ಯಮಕ್ಕೆ ಸ್ಥಳೀಯರು ದೂರು ನೀಡಿದ್ದಾರೆ.ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಈ ಭಾಗದಲ್ಲಿ ಭೂ ಕುಸಿತ ಅಥವಾ ಇನ್ಯಾವುದೇ ದುರ್ಘಟನೆ ನಡೆದರೆ ತಕ್ಷಣಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಹೀಗಾಗಿ ಅಧಿಕಾರಿಗಳು ಇಲ್ಲಿಯಾ ಸಮಸ್ಯೆಗೆ ತಕ್ಷಣ ಪರಿಹಾರ ಮಾಡಿಕೊಡಬೇಕಾಗಿದೆ.