Recent Posts

Sunday, January 19, 2025
ಸುದ್ದಿ

ಕಟೀಲು ಮೇಳದಲ್ಲಿ 55 ವರ್ಷ ಪುರೋಹಿತರಾಗಿ ಸೇವೆ ಸಲ್ಲಿಸಿದ ಅನಂತರಾಮ್ ಭಟ್ ಇನ್ನಿಲ್ಲ -ಕಹಳೆ ನ್ಯೂಸ್

ಕಟೀಲು :ಕಟೀಲು ಮೇಳದಲ್ಲಿ 55 ವರ್ಷ ಪುರೋಹಿತರಾಗಿ ಸೇವೆ ಸಲ್ಲಿಸಿದ ಅನಂತರಾಮ್ ಭಟ್ ಇನ್ನಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅನಂತರಾಮ ಭಟ್

ಶ್ರೀ ಕ್ಷೇತ್ರ ಕಟೀಲಿನ ದಶಾವತಾರ ಮೇಳದಲ್ಲಿ ಸುಮಾರು ಐವತ್ತೈದು ವರುಷಗಳಿಂದ ಶ್ರೀ ದೇವಿಯ ಪೂಜಾ ಕಾರ್ಯದಲ್ಲಿ ನಿರತರಾಗಿದ್ದ ಸರಳ, ಸಾತ್ವಿಕ,ನಿಷ್ಠಾವಂತ, ಕಾಂತರದ ಭಟ್ರ್ ಎಂದೇ ಪ್ರಖ್ಯಾತಿ ಪಡೆದ.
ಕಾಂತಾವರ ಎಣ್ಣೆಕಲ ಮಾನ್ಯ ಅನಂತರಾಮ ಭಟ್ ಇಂದು ದೈವಾದೀನರಾರಾಗಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ. ದುಃಖವನ್ನು ಸಹಿಸುವ ಶಕ್ತಿಯನ್ನು ಕುಟುಂಬದವರಿಗೆ ಆ ದುರ್ಗಾಮಾತೆ ಕರುಣಿಸಲಿ ಎಂದು ಅಭಿಮಾನಿಗಳು ಬೇಡಿಕೊಂಡಿದ್ದಾರೆ.