Sunday, January 19, 2025
ಹೆಚ್ಚಿನ ಸುದ್ದಿ

BREAKING : ವಿಕ್ರಮ-ಬೇತಾಳ ಖ್ಯಾತಿಯ ಕಲಾವಿದ `ಶಿವಶಂಕರನ್’ ಇನ್ನಿಲ್ಲ-ಕಹಳೆ ನ್ಯೂಸ್

ಚೆನ್ನೈ : ವಿಕ್ರಮ ಬೇತಾಳ ಕಲಾವಿದ ಕರಟಲೋವು ಶಿವಶಂಕರನ್ ಅವರು (96) ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಿವಶಂಕರನ್ ಅವರು 1951 ರಲ್ಲಿ ಚಂದಮಾಮ ಮಕ್ಕಳ ನಿಯತಕಾಲಿಕೆ ಮೂಲಕ ಸಾಕಷ್ಟು ಖ್ಯಾತಿ ಪಡೆದಿದ್ದರು. ಸುಮಾರು 60 ವರ್ಷಗಳ ಕಾಲ ಚಂದಮಾಮಾ ಕಲಾವಿದರ ತಂಡವನ್ನು ಅವರು ಮುನ್ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅನಾರೋಗ್ಯದ ಹಿನ್ನೆಲೆಯಲ್ಲಿ ಶಿವಶಂಕರನ್ ಅವರು ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ. ಶಿವಶಂಕರನ್, ಕನ್ನಡ ಸೇರಿದಂತೆ ಟಿವಿ ವಾಹಿನಿಗಳಲ್ಲಿ ಜನ ಮೆಚ್ಚುಗೆ ಪಡೆದಿದ್ದ ವಿಕ್ರಮ-ಬೇತಾಳ ಕಥೆಯ ಸೃಷ್ಟಿಕರ್ತ ಕೂಡ ಆಗಿದ್ದಾರೆ.