Recent Posts

Sunday, January 19, 2025
ಪುತ್ತೂರು

IRCMD ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ ನೇರ ನೇಮಕಾತಿ- ಕಹಳೆ ನ್ಯೂಸ್

ಪುತ್ತೂರು: ಹಾಸನದಲ್ಲಿ ಕಾರ್ಯಾಚರಿಸುತ್ತಿರುವ ಹೆಸರಾಂತ  ಹಿಮತ್‍ಸಿಂಗ್‍ಕಾ ಲಿನೆನ್ಸ್  ಕಂಪನಿಯಲ್ಲಿ ನೂರಕ್ಕೂ ಅಧಿಕ ಉದ್ಯೋಗಾವಕಾಶಗಳು. ಹುದ್ದೆಗಳ ವಿವರ: ಡಾಟಾ ಎಂಟ್ರಿ ಆಪರೇಟರ್, ಆಪರೇಟರ್, ಕ್ವಾಲಿಟಿ ಇನ್ಸ್ಪೆಕ್ಟರ್, ವೇವಿಂಗ್ ಸೆಕ್ಟರ್, ಟೈಲರಿಂಗ್ ಇತ್ಯಾದಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಹತೆ: ಎಸ್‍ಎಸ್‍ಎಲ್‍ಸಿ, ಪಿಯುಸಿ, ಯಾವುದೇ ಪದವಿ, ಐಟಿಐ ಡಿಪ್ಲೋಮಾ.
ಸೌಲಭ್ಯಗಳು: ಉಚಿತ ಹಾಸ್ಟೆಲ್ ಮತ್ತು ಉಚಿತ ಊಟದ ವ್ಯವಸ್ಥೆ, ಉಚಿತ ವೈದ್ಯಕೀಯ ಸೌಲಭ್ಯ, ಉಚಿತ ಸಾರಿಗೆ ವ್ಯವಸ್ಥೆ, PF, ESI, Gratuity, Annual Bonus ಇತ್ಯಾದಿ.

ವಯೋಮಿತಿ: 18 ವರ್ಷ ಮೇಲ್ಟಟ್ಟು 30 ವರ್ಷದವರೆಗೆ.

ಸಂದರ್ಶನದ ದಿನಾಂಕ: 05-10-2020ನೇ ಸೋಮವಾರ ಬೆಳಗ್ಗೆ 10.00 ರಿಂದ–3.00ರ ವರೆಗೆ.
ಸಂದರ್ಶನ ನಡೆಯುವ ಸ್ಥಳ: IRCMD ಶಿಕ್ಷಣ ಸಂಸ್ಥೆ, ಸ್ವಾಗತ್ ಕಾಂಪ್ಲೆಕ್ಸ್, ಅರುಣಾ ಚಿತ್ರ ಮಂದಿರದ ಬಳಿ, ಮುಖ್ಯರಸ್ತೆ, ಪುತ್ತೂರು.
ಮಾಹಿತಿಗಾಗಿ: 9108144376 / 7996556261 / 6366376426ನ್ನು ಸಂಪರ್ಕಿಸಬಹುದಾಗಿ IRCMD ಶಿಕ್ಷಣ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.