Recent Posts

Sunday, January 19, 2025
ಹೆಚ್ಚಿನ ಸುದ್ದಿ

ಜೈಲುಹಕ್ಕಿ ಸಂಜನಾಗೆ ಜನ್ಮ ದಿನದ ಸಂಭ್ರಮ-ಕಹಳೆ ನ್ಯೂಸ್

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾಗೆ ಇವತ್ತು ಹುಟ್ಟುಹಬ್ಬದ ದಿನ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸಂಜನಾ ಗರ್ಲಾನಿ ಕಳೆದ ವರ್ಷ ಅಭಿಮಾನಿಗಳು, ಕುಟುಂಬದವರು ಹಾಗೂ ಆತ್ಮೀಯರೊಂದಿಗೆ ಅದ್ದೂರಿಯಾಗಿ ಜನ್ಮದಿನ ಆಚರಿಸಿಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹೈಫೈ ಪಾರ್ಟಿಗಳ ಮೂಲಕ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದ ಸಂಜನಾ ಈ ಬಾರಿ ಜೈಲಿನಲ್ಲಿಯೇ ಹುಟ್ಟುಹಬ್ಬದ ದಿನ ಕಳೆಯುವಂತಾಗಿದೆ. ನಟಿ ರಾಗಿಣಿಯೊಂದಿಗೆ ಜೈಲಲ್ಲಿ ಜಗಳವಾಡಿಕೊಂಡಿದ್ದ ಸಂಜನಾರನ್ನು ಬೇರೆ ಕೊಠಡಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಹೇಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು