Sunday, January 19, 2025
ಪುತ್ತೂರುಸುದ್ದಿ

ವಿವೇಕಾನಂದ ಕಾಲೇಜು : “ಯಂ ಸಿ ಎಫ್” ಕಂಪೆನಿಗೆ ಆಯ್ಕೆಯಾದ ಮಂಗಳೂರಿನ ಕುವರ-ಕಹಳೆ ನ್ಯೂಸ್

ಪುತ್ತೂರು : ವಿವೇಕಾನಂದ ಕಾಲೇಜಿನ ಅಂತಿಮ ಬಿ ಎಸ್ಸಿ ವಿದ್ಯಾರ್ಥಿ ಅಭಿಕ್ಷಿತ್ ಕೆ.ಮ್ ಮಂಗಳೂರಿನ “ಯಂ ಸಿ ಎಫ್” ಕಂಪೆನಿಗೆ ಆಯ್ಕೆಯಾಗಿದ್ದಾರೆ.

ಶಿಕ್ಷಣದೊಂದಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶ ಈ ಶಿಕ್ಷಣ ಸಂಸ್ಥೆಯಾದಾಗಿದೆ. ಆ ನಿಟ್ಟಿನಲ್ಲಿ ಕಾಲೇಜಿನ ಉದ್ಯೋಗ ಮತ್ತು ತರಬೇತಿ ಘಟಕ ಅಯೋಜಿಸಿದ ಉದ್ಯೋಗ ಮೇಳದಲ್ಲಿ ಸ್ಪರ್ಧಿಸಿ ಆಯ್ಕೆಯಾದ ವಿದ್ಯಾರ್ಥಿ ಎಂದು ಕಾಲೇಜು ಪ್ರಕಟನೆ ತಿಳಿಸಿದೆ. ಈತನ ತಂದೆ ವಿಷ್ಣು ಭಟ್ ಕೆ.ಎಂ, ತಾಯಿ ಸತ್ಯವತಿ ಕೆ. ಮೂಲತಃ ಕಾಸರಗೋಡು ಜಿಲ್ಲೆಯ ಕಾಯಾರು ಪದವು ನಿವಾಸಿ.

ಜಾಹೀರಾತು

ಜಾಹೀರಾತು
ಜಾಹೀರಾತು