Friday, September 20, 2024
ಸುದ್ದಿ

ಭಾರತಕ್ಕೂ ಬರಲಿದೆ ಬಿಕಿನಿ ಏರ್ ಲೈನ್ಸ್ …! – ಕಹಳೆ ನ್ಯೂಸ್

ವಿಯೆಟ್ನಾಂನ ವಿಯರ್ ಜೆಟ್ ಸದ್ಯದಲ್ಲೇ ಭಾರತಕ್ಕೂ ಬರುತ್ತಿದೆ. ಬಿಕಿನಿ ಏರ್ ಲೈನ್ ಅಂತಾನೇ ಇದು ಫೇಮಸ್ ಆಗಿದೆ. ಈ ವಿವಾದಾತ್ಮಕ ವಿಮಾನಯಾನ ಸಂಸ್ಥೆ ನವದೆಹಲಿಯಿಂದ ಹೊ ಚಿ ಮಿನ್ಹ್ ನಗರಕ್ಕೆ ವಿಮಾನ ಪ್ರಯಾಣ ಆರಂಭಿಸುವುದಾಗಿ ಘೋಷಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಾರದಲ್ಲಿ ನಾಲ್ಕು ದಿನಗಳ ಕಾಲ ಈ ವಿಮಾನ ಹಾರಾಟ ನಡೆಸಲಿದೆ. ಜುಲೈ ಅಥವಾ ಅಗಸ್ಟ್ ನಲ್ಲಿ ಬಿಕಿನಿ ಏರ್ ಲೈನ್ಸ್ ನ ವಿಮಾನ ದೆಹಲಿಯಿಂದ ಹಾರಾಟ ಆರಂಭಿಸಲಿದೆ.

ಜಾಹೀರಾತು

ಗಗನಸಖಿಯರನ್ನು ಸೆಕ್ಸಿ ಅವತಾರದಲ್ಲಿ ತೋರಿಸುವ ಮೂಲಕ ಈ ಸಂಸ್ಥೆ ಮಾರ್ಕೆಟಿಂಗ್ ಗಿಮಿಕ್ ಮಾಡಿದೆ. ಈ ವಿಮಾನದಲ್ಲಿರೋ ಗಗನಸಖಿಯರೆಲ್ಲ ಕೇವಲ ಬಿಕಿನಿಯಲ್ಲಿ ಕಾಣಿಸಿಕೊಳ್ತಾರೆ.

ಈ ಬಿಕಿನಿ ಸುಂದರಿಯರೀಗ ಭಾರತಕ್ಕೂ ಆಗಮಿಸ್ತಿರೋದು ಪ್ರಯಾಣಿಕರಲ್ಲಿ ಕುತೂಹಲ ಹುಟ್ಟಿಸಿದೆ. ಬಿಕಿನಿ ಸುಂದರಿಯರನ್ನು ನೋಡಲು ಈ ವಿಮಾನಕ್ಕೆ ಪ್ರಯಾಣಿಕರು ಮುಗಿಬಿದ್ದರೂ ಅಚ್ಚರಿಯಿಲ್ಲ.