Recent Posts

Monday, January 20, 2025
ಹೆಚ್ಚಿನ ಸುದ್ದಿ

ಲವ್ ಜಿಹಾದ್ ವಿರುದ್ಧ ʼಕಾನೂನುʼ ರೂಪಿಸಬೇಕೆಂದು ಕೇಂದ್ರಕ್ಕೆ ‘ವಿಶ್ವ ಹಿಂದೂ ಪರಿಷತ್’ ಆಗ್ರಹ-ಕಹಳೆ ನ್ಯೂಸ್

 ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ಕೇಂದ್ರ ಸರಕಾರವನ್ನ ಆಗ್ರಹಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತಿಚಿನ ದಿನಗಳಲ್ಲಿ ಲವ್‌ ಜಿಹಾದ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ ಸರ್ಕಾರ ಇದರ ವಿರುದ್ಧ ಕಠಿಣ ಕಾನೂನು ರೂಪಿಸಬೇಕು ಎಂದು ಹಿಂದು ಪರಿಷತ್‌ ಆಗ್ರಹಿಸಿದೆ. ಇನ್ನು ಸರ್ಕಾರದ ಹಣದಲ್ಲಿ ನಡೆಯುತ್ತಿರುವ ಎಲ್ಲ ಮದರಸಾಗಳನ್ನ ನಿಲ್ಲಿಸಬೇಕು ಎಂದು ವಿಎಚ್ ಪಿ ಹೇಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಇತ್ತಿಚಿಗಷ್ಟೇ ಅಸ್ಸಾಂ ಸರ್ಕಾರ, ಸಾರ್ವಜನಿಕ ಹಣದಿಂದ ಧಾರ್ಮಿಕ ಗ್ರಂಥಗಳನ್ನ ಬೋಧಿಸಲು ಸಾಧ್ಯವಿಲ್ಲದ ಎನ್ನುವ ಕಾರಣ ನೀಡಿದ ರಾಜ್ಯದಲ್ಲಿನ ಎಲ್ಲಾ ಮದರಸಾಗಳು ಮತ್ತು ಸಂಸ್ಕೃತ ಶಾಲೆಗಳನ್ನ ಮುಚ್ಚಲಿದೆ.