Monday, January 20, 2025
ಬೆಳ್ತಂಗಡಿ

ನಾಳೆ ಗುರುವಾಯನಕೆರೆ ಶ್ರೀ ದೇವಿ ಕಾಂಪ್ಲೆಕ್ಸ್ ನಲ್ಲಿ ಶ್ರೀ ಮೂಕಾಂಬಿಕಾ ಫರ್ನಿಚರ‍್ಸ್ ನ ಉದ್ಘಾಟನಾ ಸಮಾರಂಭ-ಕಹಳೆ ನ್ಯೂಸ್

ಶ್ರೀ ಮೂಕಾಂಬಿಕಾ ಫರ್ನಿಚರ್ಸ್‍ನ ಉದ್ಘಾಟನಾ ಸಮಾರಂಭ ನಾಳೆ ಗುರುವಾಯನಕೆರೆ ಸರಕಾರಿ ಹೈಸ್ಕೂಲ್ ಹತ್ತಿರದ ಶ್ರೀ ದೇವಿ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

 

ಉದ್ಘಾಟನಾ ಸಮಾರಂಭವನ್ನು ಸಂತೆಕಟ್ಟೆ ಬೆಳ್ತಂಗಡಿಯ ಶ್ರೀ ಕೃಷ್ಣ ಗ್ಲಾಸ್ ಮತ್ತು ಪ್ಲೈವುಡ್‍ನ ಮಾಲಕರಾದ ಭಾಸ್ಕರ್ ರೈ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಗುರುವಾಯನಕೆರೆ ಶ್ರೀ ದೇವಿ ಕಾಂಪ್ಲೆಕ್ಸ್ ಕಟ್ಟಡದ ಮಾಲಕರಾದ ತಾರಾನಾಥ, ಗೇರುಕಟ್ಟೆ ಬದ್ರಿಯಾ ಕಾಂಪ್ಲಕ್ಸ್‍ನ ಮಾಲಕರಾದ ಉಸ್ಮಾನ್ ಹಾಜಿ, ಬೆಳ್ತಂಗಡಿ ಸೂಪರ್ ಬಜಾರ್‍ನ ಮಾಲಕರಾದ ಕೆ.ಎಮ್.ಅಬ್ದುಲ್ ಹಾಜಿ, ಬಿರ್ಮಕೋಡಿ ರುಕ್ಮಯ್ಯ ಗೌಡ ಆಗಮಿಸಲಿದ್ದಾರೆ. ಗುರುವಾಯನಕೆರೆ ಶ್ರೀ ಮೂಕಾಂಬಿಕಾ ವುಡ್ ವರ್ಕ್ಸ್ ನ ಮಾಲಕರಾದ ಯಶೋಧರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನಮ್ಮಲ್ಲಿ ಮರದ ಟೇಬಲ್, ಕಪಾಟುಗಳು, ದಾರಂದ, ಬಾಗಿಲು, ಮಂಚ, ಡೈನಿಂಗ್ ಟೇಬಲ್, ಟಿಪಾಯಿ ಮಾರಾಟ ಮತ್ತು ವುಡ್ ಪ್ಲೈನಿಂಗ್, ವುಡ್ ಟರ್ನಿಂಗ್, ವುಡ್ ಡಿಸೈನ್ ಹಾಗೂ ಎಲ್ಲಾ ರೀತಿಯ ಮರದ ಪೀಠೋಪಕರಣಗಳನ್ನು ತಯಾರಿಸಿಕೊಡಲಾಗುವುದು.