Recent Posts

Monday, January 20, 2025
ಸುದ್ದಿ

ಎಕ್ಸಲೆಂಟ್ ಮೂಡಬಿದಿರೆ: ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಸತತವಾಗಿ ಅತ್ಯುತ್ತಮ ಸಾಧನೆ- ಕಹಳೆ ನ್ಯೂಸ್

2020ನೇ ಸಾಲಿನ ವೈದ್ಯಕೀಯ ಶಿಕ್ಷಣ ಪ್ರವೇಶಾತಿಗಾಗಿ ನಡೆದ ರಾಷ್ಟ್ರಮಟ್ಟದ ನೀಟ್ ಪರೀಕ್ಷೆಯಲ್ಲಿ ಎಕ್ಸಲೆಂಟ್ ಮೂಡಬಿದಿರೆ ಇಲ್ಲಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ. 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

              ಶ್ರೇಯಸ್ ಜಿ ಆರ್(660)                                                    ಸಹನ ವಿ ಪಿ (653)
ತರಬೇತಿ ಪಡೆದ ಒಟ್ಟು 119 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಅರ್ಹತೆಯನ್ನು ಪಡೆದಿರುತ್ತಾರೆ.ಅದರಲ್ಲಿ 650ಕ್ಕಿಂತಲೂ ಹೆಚ್ಚಿನ ಅಂಕವನ್ನು 2 ವಿದ್ಯಾರ್ಥಿಗಳು, 600ಕ್ಕಿಂತಲೂ ಹೆಚ್ಚು 7 ಹಾಗೂ 35 ವಿದ್ಯಾರ್ಥಿಗಳು 500ಕ್ಕಿಂತಲೂ ಹೆಚ್ಚಿನ ಅಂಕವನ್ನು ಪಡೆದಿರುತ್ತಾರೆ. ಶ್ರೇಯಸ್ ಜಿ ಆರ್ 660 ಅಂಕ ಪಡೆದು ಕಾಲೇಜಿಗೆ ಮೊದಲನೆ ಸ್ಥಾನವನ್ನು ಹಾಗೂ ಜನರಲ್ ಕೆಟಗರಿ (EWR) ರಲ್ಲಿ ರಾಷ್ಟ್ರಮಟ್ಟದಲ್ಲಿ 174ನೇ ರ‍್ಯಾಂಕ್ ನ್ನು ಪಡೆದಿರುತ್ತಾರೆ.

                                      

                          ಧೀರಜ್ ಹೆಗ್ಡೆ (645)                                                                 ವೈಷ್ಣವಿ ಎಮ್ (638)

 

   

 

 

ಸಹನ ವಿ ಪಿ (653), ಧೀರಜ್ ಹೆಗ್ಡೆ (645), ವೈಷ್ಣವಿ ಎಮ್ (638), ಅನಿಶ್ ಆರ್ ಕೆ (631), ಗಿರಿಧರ್ (627), ಚೇತನ್ ಕೆ ಸಿ (625), ವೀರೆಶ್ ಎಸ್ ಪಾಟೀಲ್ (595), ಸ್ವಾತಿ ಚಂದ್ರಶೇಖರ್ ನಾಯ್ಕ್ (594), ಲಿಯೋನೆಲ ಲೋಬೋ (593), ಶ್ರುತಿ ಹೆಚ್ ಆರ್ (587), ತುಶಾರ್ ಅಶೋಕ್ ಭಟ್ (584), ಝಹೀರ ಮೊಹಮ್ಮದ್ ಇಕ್ಬಾಲ್(581), ಝಫೀರ ಮೊಹಮ್ಮದ್ ಇಕ್ಬಾಲ್(581), ರಕ್ಷಣ್ ಪಾಟೀಲ್ .ಎನ್. ಜಿ (577), ಸಹನ ಎಮ್ (576), ದನುಷ್ ಎಸ್ ಹೆಚ್ (576), ಶುಶ್ರುತಾ ಡಿ (574), ಹರ್ಷಿತ್ ಜೆ ಎಮ್ ( 573), ಲಿಖಿತ್ ಆರ್ (558), ದರ್ಶನ್ ವಿ ಆರ್ (557), ಸುಖಿರಾಣಿ (555), ವಿವೇಕ್ ಎ ಬಿ (552), ಸಹನ ಶ್ರೀಶೈಲ ಪಾಟೀಲ್ (551), ರಾಕೇಶ್ ಜಿ ಬಿ (551), ಪೂಜ ಬಿ ಸುಟಗತ್ತಿ(540), ಸಿಕ್ಶಿತ್ ಎಸ್ (539), ಕೇದಾರ್ ದೇಸಾಯಿ (539), ಅಕ್ಷಯ್ ಪ್ರಭಾಕರ್ ಭಾಗವತ್ (538), ಜಹಾನ ಫಿರ್ದೋಸ್ (532), ಮದನ್ ವೈ ಎನ್ (532), ಸಿಂಚನ ಎನ್ (530), ಸಂಕೇತ್ ಜೆ ನಾಯ್ಕ್ (522), ವಿಘ್ನೇಶ್. ಹೆಚ್ ಎಮ್ (515) ಮತ್ತು ಪವನ್ ಕುಮಾರ್ ಎಸ್ ವಿ (515) ಇವರುಗಳು 500ಕ್ಕಿಂತಲೂ ಹೆಚ್ಚಿನ ಅಂಕಗಳಿಸಿ ಉತ್ತಮ ಸಾಧನೆಯನ್ನು ಮಾಡಿರುತ್ತಾರೆ. ಇವರ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಯುವರಾಜ, ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ನೀಟ್ ಸಂಯೋಜಕ ಡಾ ಪ್ರಶಾಂತ್ ಹೆಗ್ಡೆ ಹಾಗೂ ಅಧ್ಯಾಪಕರು ಹರ್ಷ ವ್ಯಕ್ತಪಡಿಸಿರುತ್ತಾರೆ.