Friday, September 20, 2024
ಸುದ್ದಿ

ಪ್ರತಿಷ್ಠಿತ ಮಾಲ್ ನ ಸ್ಪಾನಲ್ಲೇ ನಡೆಯುತ್ತಿತ್ತು ವೇಶ್ಯಾವಾಟಿಕೆ ದಂಧೆ ; ಆ ಮಾಲ್ ಯಾವುದು ?

ಬೆಂಗಳೂರು : ಮಾಲ್ ಒಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೆಕ್ಟರ್ 50ರಲ್ಲಿರೋ ಒಮೆಕ್ಸ್ ಮಾಲ್ ನ ಸ್ಪಾನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಆ ಮಾಲ್ ಯಾವುದು ? ;

ಜಾಹೀರಾತು

” ಗುರ್ಗಾಂವ್ ನ ಮಾಲ್ ” ನ ‘ ಓಯ್ ಸ್ಟರ್ ಸ್ಪಾನ’ಲ್ಲಿ ಬಹಳ ದಿನಗಳಿಂದ ಈ ದಂಧೆ ನಡೆಯುತ್ತಿತ್ತು. ಈ ಜಾಲವನ್ನು ಬೇಧಿಸಲು ಪೊಲೀಸರು ಸಹ ಸಖತ್ ಪ್ಲಾನ್ ಮಾಡಿದ್ದಾರೆ. ಏಕಾಏಕಿ ಸ್ಪಾ ಮೇಲೆ ದಾಳಿ ನಡೆಸಿಲ್ಲ. ಬದಲಾಗಿ ಗಿರಾಕಿಯ ಸೋಗಿನಲ್ಲಿ ಸ್ಪಾ ಪ್ರವೇಶಿಸಿದ್ದಾರೆ.

ಆಗ ಮಾಂಸ ದಂಧೆ ಬಯಲಾಗಿದೆ. ಬಂಧಿತರಲ್ಲಿ 6 ಮಹಿಳೆಯರು ಹಾಗೂ ಮೂವರು ಪುರುಷರಿದ್ದಾರೆ. ಸ್ಪಾ ಮಾಲೀಕ ಮಾತ್ರ ಪೊಲೀಸರ ಬಲೆಗೆ ಬಿದ್ದಿಲ್ಲ, ತಲೆ ಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೂ ಪೊಲೀಸರು ಪ್ರಯತ್ನ ಮುಂದುವರಿಸಿದ್ದಾರೆ.