Monday, January 20, 2025
ಸುದ್ದಿ

RBI ಗವರ್ನರ್‌ ಶಕ್ತಿಕಾಂತಾ ದಾಸ್‌ ಗೆ ಕೊರೊನಾ-ಕಹಳೆ ನ್ಯೂಸ್

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಗವರ್ನರ್‌ ಶಕ್ತಿ ಕಾಂತಾ ದಾಸ್ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಖುದ್ದು ಟ್ವೀಟ್ ಮಾಡಿದ ದಾಸ್, “ನಾನು ಕೋವಿಡ್-19 ಪಾಸಿಟಿವ್‌ ಆಗಿದ್ದೇನೆ. ರೋಗದ ಲಕ್ಷಣಗಳಿಲ್ಲ. ಆರೋಗ್ಯವಾಗಿದ್ದೇನೆ ಎನಿಸುತ್ತಿದೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದವರಿಗೆ ಅಲರ್ಟ್ ಮಾಡಿದ್ದೇನೆ. ಪ್ರತ್ಯೇಕವಾಗಿದ್ದುಕೊಂಡು ಕೆಲಸ ಮಾಡುವುದನ್ನು ಮುಂದುವರೆಸುವೆ. RBIನಲ್ಲಿ ಕೆಲಸ ಎಂದಿನಂತೆ ಸಾಗಲಿದೆ. ವಿಡಿಯೋ ಕಾನ್ಫರೆನ್ಸ್ ಹಾಗೂ ದೂರವಾಣಿ ಮೂಲಕ ಎಲ್ಲ ಉಪ ಮುಖ್ಯಸ್ಥರೊಂದಿಗೆ ಸಂಪರ್ಕದಲ್ಲಿದ್ದೇನೆ” ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಲಾಕ್‌ಡೌನ್ ಹಾಗೂ ಅನ್‌ಲಾಕ್ ಅವಧಿಯಲ್ಲಿ ದೇಶದ ಆರ್ಥಿಕತೆ ಹಾಗೂ ಮಾರುಕಟ್ಟೆಗಳನ್ನು ಹಳಿಯಲ್ಲಿ ಸಾಗುವಂತೆ ನೋಡಿಕೊಳ್ಳುವ ಮಹತ್ತರ ಹೊಣೆಗಾರಿಕೆಯನ್ನು ಶಕ್ತಿಕಾಂತಾ ದಾಸ್ ನಿರ್ವಹಿಸುತ್ತಿದ್ದರು.