Sunday, January 19, 2025
ಸಿನಿಮಾ

ಟವಲ್ ಸುತ್ತಿಕೊಂಡು ಸೆಕ್ಸಿ ಡ್ಯಾನ್ಸ್ ಮಾಡಲು ಹೋಗಿ ಎಡವಟ್ಟು ಮಾಡ್ಕೊಂಡ ನಟಿ!?

Shraddha Arya
Shraddha Arya

ಮುಂಬೈ: ಕಿರುತೆರೆಯ ನಟಿಯೊಬ್ಬರು ತನ್ನ ಗೆಳತಿಯರೊಂದಿಗೆ ಟವಲ್ ಸುತ್ತಿಕೊಂಡು ಸೆಕ್ಸಿ ಡ್ಯಾನ್ಸ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ಹಿಂದಿಯ ಖಾಸಗಿ ಚಾನೆಲ್ ನ ಧಾರಾವಾಹಿಯ ಪ್ರಮುಖ ನಟಿಯಾಗಿರುವ ಶ್ರದ್ಧಾ ಆರ್ಯಳ ಸೆಕ್ಸಿ ಡ್ಯಾನ್ಸ್ ವಿಡಿಯೋ ಎಲ್ಲಡೆ ಹರಿದಾಡುತ್ತಿದೆ. ಧಾರಾವಾಹಿಯಲ್ಲಿ ಪ್ರೀತಾ ಪಾತ್ರದಲ್ಲಿ ಸರಳ ಹುಡುಗಿಯಾಗಿ ಕಾಣಿಸಿಕೊಂಡ ಶ್ರದ್ಧಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

https://youtu.be/pi_L-oFDeqc

ಜಾಹೀರಾತು
ಜಾಹೀರಾತು
ಜಾಹೀರಾತು

ಏನದು ಎಡವಟ್ಟು?: ತನ್ನಿಬ್ಬರ ಗೆಳತಿಯರೊಂದಿಗೆ ಟವಲ್ ಸುತ್ತಿಕೊಂಡು ರಾಣಿ ಮುಖರ್ಜಿ ಮತ್ತು ಪ್ರೀತಿ ಜಿಂಟಾ ಅಭಿನಯದ `ಹರ್ ದಿಲ್ ಜೋ ಪ್ಯಾರ್ ಕರೇಗಾ’ ಸಿನಿಮಾದ ಪಿಯಾ..ಪಿಯಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಗೆಳತಿಯರ ಮಧ್ಯದಲ್ಲಿ ನಿಂತು ಡ್ಯಾನ್ಸ್ ಮಾಡ್ತಿದ್ದರು. ಈ ವೇಳೆ ಮುಂದೆ ನಿಂತಿದ್ದ ಗೆಳತಿಯ ಕೈ ಶ್ರದ್ಧಾಳ ಕಣ್ಣಿಗೆ ತಾಗಿಸಿಕೊಂಡು ಎಡವಟ್ಟು ಮಾಡಿಕೊಂಡಿದ್ದಾರೆ.

Shraddha Arya
Shraddha Arya

ಇದೇ ವಿಡಿಯೋವನ್ನು ಶ್ರದ್ಧಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಕೆಲ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ರೆ, ಇನ್ನು ಕೆಲವರು ಫನ್ನಿ ಫನ್ನಿ ಕಮೆಂಟ್ ಮಾಡಿದ್ದಾರೆ. ಪ್ಲ್ಯಾನ್ ಮಾಡದೇ ಡ್ಯಾನ್ಸ್ ಮಾಡಲು ಹೋಗಿ ಈ ರೀತಿಯ ಎಡವಟ್ಟು ಆಗಿದೆ ಅಂತಾ ಶ್ರದ್ಧಾ ಬರೆದುಕೊಂಡಿದ್ದಾರೆ.

Shraddha Arya
Shraddha Arya