Monday, January 20, 2025
ಹೆಚ್ಚಿನ ಸುದ್ದಿ

ಮೇಕಪ್ ಆಗಿ ಬಳಕೆಯಾಯ್ತು ಮೆಹಂದಿ-ಕಹಳೆ ನ್ಯೂಸ್

ಮದರಂಗಿಯನ್ನ ಸಾಮಾನ್ಯವಾಗಿ ಕೈಯನ್ನ ಅಲಂಕಾರ ಮಾಡಿಕೊಳ್ಳೋಕೆ ಬಳಕೆ ಮಾಡ್ತೇವೆ. ಇದನ್ನ ಬಿಟ್ರೆ ಕೂದಲಿನ ಆರೈಕೆಗೆ ಬಳಕೆ ಮಾಡಬಹುದು. ಆದರೆ ಚಿಕಾಗೋದ ಮಾಡೆಲ್​ ಒಬ್ರು ಮೇಕಪ್​ ಮಾಡಿಕೊಳ್ಳಲು ಮದರಂಗಿ ಬಳಕೆ ಮಾಡುವ ಮೂಲಕ ಟ್ರೋಲ್​ ಆಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬ್ರಿನ್ನಾ ಎಂಬ ಹೆಸರಿನ ಮಹಿಳೆ ಬೀಟ್​ರೂಟ್​ ಹಾಗೂ ರೋಸ್​ವಾಟರ್​ ಜೊತೆ ಮದರಂಗಿಯನ್ನೂ ಮುಖದ ಅಲಂಕಾರಕ್ಕೆ ಬಳಸಿ ನಗೆಪಾಟಲಿಗೀಡಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೇ ಅನೇಕರು ಈ ರೀತಿಯ ಮೆಹಂದಿ ಬಳಕೆಯಿಂದ ಮುಖದ ಆರೋಗ್ಯಕ್ಕೆ ಸಂಚಕಾರವಾಗಲಿದೆ ಅಂತಾ ವಾರ್ನಿಂಗ್​ ಕೂಡ ನೀಡಿದ್ದಾರೆ.