Monday, January 20, 2025
ಹೆಚ್ಚಿನ ಸುದ್ದಿ

ವಾರಾಂತ್ಯಕ್ಕೆ ಕುಸಿತ ಕಂಡ ಚಿನ್ನದ ದರ; ಆಭರಣ ಖರೀದಿಸಲು ಇದು ಸುಸಂದರ್ಭ-ಕಹಳೆ ನ್ಯೂಸ್

ಬೆಂಗಳೂರು : ಆಭರಣ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ಕಳೆದ ಸೋಮವಾರದಿಂದ ಶನಿವಾರದವರೆಗೆ ಚಿನ್ನದ ದರ ನಾಲ್ಕು ದಿನ ಏರಿಕೆ ಕಂಡು ಎರಡು ದಿನ ಇಳಿಕೆ ಕಂಡಿತ್ತು. ಈ ಮೂಲಕ 10 ಗ್ರಾಂ ಚಿನ್ನದ ಬೆಲೆ ಕಳೆದ ವಾರ ಒಟ್ಟು 940 ರೂ. ಇಳಿಕೆ ಕಂಡಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗುರುವಾರ ಚಿನ್ನದ ದರದಲ್ಲಿ ಮತ್ತೆ ಇಳಿಕೆ ಕಂಡಿದದು, 10 ಗ್ರಾಂ ಚಿನ್ನದ ಬೆಲೆಯಲ್ಲಿ 350 ರೂ. ಇಳಿಕೆ ಕಂಡಿದ್ದು, ಈ ಮೂಲಕ 47,380 ರೂ. ಆಗಿದೆ. ಇನ್ನು ಶುದ್ಧ ಚಿನ್ನದ 370 ರೂ. ಇಳಿಕೆ ಕಾಣುವ ಮೂಲಕ 51,690 ರೂ.ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಬೆಳ್ಳಿ ಬೆಲೆ ಕಳೆದ 4 ದಿನ ಇಳಿಕೆ ಕಂಡು, 2 ಬಾರಿ ಏರಿಕೆ ಕಂಡಿದ್ದು, ಈ ಮೂಲಕ ಬೆಳ್ಳಿ ದರ 350 ರೂ. ಏರಿಕೆ ಕಂಡಂತಾಗಿತ್ತು. ಗುರುವಾರ ಕೆಜಿ ಚಿನ್ನ 10 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ 62,410 ರೂ.ಗೆ ಏರಿಕೆಯಾಗಿದೆ.