Tuesday, January 21, 2025
ಸುದ್ದಿ

ನಿಕಿತಾ ತೋಮರ್‌ನ್ನು ಗುಂಡಿಕ್ಕಿ ಕೊಂದ ಘಟನೆಯನ್ನು ಖಂಡಿಸಿ ಹಿಂದು ಪರಿಷದ್ ದುರ್ಗಾವಾಹಿನಿ ಮಾತೃಶಕ್ತಿ ಮಂಗಳೂರು ವತಿಯಿಂದ ಪ್ರತಿಭಟನೆ – ಕಹಳೆ ನ್ಯೂಸ್

ಹರಿಯಾಣದ ಫರೀದಾಬಾದ್‌ನಲ್ಲಿ ನಿಕಿತಾ ತೋಮರ್ ಎಂಬ ಯುವತಿಯನ್ನು ಲವ್ ಜಿಹಾದ್ ಮತಾಂತರಕ್ಕೆ ಒಪ್ಪದ ಕಾರಣಕ್ಕೆ ಗುಂಡಿಕ್ಕಿ ಕೊಂದಿದ್ದಾರೆ. ಈ ಘಟನೆಯನ್ನು ಖಂಡಿಸಿ ವಿಶ್ವ ಹಿಂದು ಪರಿಷದ್ ದುರ್ಗಾವಾಹಿನಿ ಮಾತೃಶಕ್ತಿ ಮಂಗಳೂರು ವತಿಯಿಂದ ನಿನ್ನೆ ಕದ್ರಿ ವೃತ್ತದ ಬಳಿ ಪ್ರತಿಭಟನೆ ನಡೆಯಿತು.

ಜಾಹೀರಾತು

ಜಾಹೀರಾತು
ಜಾಹೀರಾತು