Monday, January 20, 2025
ಪುತ್ತೂರು

ನವೆಂಬರ್ 2ರಂದು ಮತ್ತೆ ಪ್ರಾರಂಭವಾಗಲಿದೆ ಅಂತರ್ಜಾಲೀಯ ಶ್ರೀಮದ್ಭಗವದ್ಗೀತಾ ಸರಣಿ ಉಪನ್ಯಾಸ – ಕಹಳೆ ನ್ಯೂಸ್

ಪುತ್ತೂರು : ಅಂಬಿಕಾ ಮಹಾವಿದ್ಯಾಲಯ ಬಪ್ಪಳಿಗೆ ಪುತ್ತೂರು, ಇವರಿಂದ ತತ್ವಶಾಸ್ತ್ರ ಹಾಗೂ ಸಂಸ್ಕøತ ವಿಭಾಗಗಳು ಪ್ರಸ್ತುತ ಪಡಿಸುವ ಅಂತರ್ಜಾಲೀಯ ಶ್ರೀಮದ್ಭಗವದ್ಗೀತಾ ಸರಣಿ ಉಪನ್ಯಾಸ ಕಾರ್ಯಕ್ರಮ, ನವೆಂಬರ್ 2ರಂದು ಸಂಜೆ 6 ರಿಂದ 7ರ ತನಕ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಮದ್ಭಗವದ್ಗೀತೆಯ 16ನೇ ಅಧ್ಯಾಯ, ದೈವಾಸುರ ಸಂಪ ದ್ವಿಭಾಗ ಯೋಗವನ್ನು ಅಂಬಿಕಾ ಮಹಾವಿದ್ಯಾಲಯ ಪ್ರಾಂಶುಪಾಲರು ಡಾ.ವಿ.ವಿನಾಯಕ ಭಟ್ಟ ಗಾಳಿಮನೆ ಉಪನ್ಯಾಸ ನೀಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

Google meet app .
Meeting invitation: Bhagavadgita @Mon, 2 Nov 2020, 6–7 pm
To join the meeting on Google Meet, click this link:
https://meet.google.com/ixk-tpse-fkv
Or open Meet and enter this code: ixk-tpse-fkv9