Monday, January 20, 2025
ಸುದ್ದಿ

ಪ್ರಗತಿಪರ ಕೃಷಿಕ ದೊಲ್ಲ ಗೌಡ ವಿಧಿವಶ- ಕಹಳೆ ನ್ಯೂಸ್

ಬಂದಾರು : ಮೈರೋಳ್ತಡ್ಕ ಕುಂಬುಡಂಗೆ ನಿವಾಸಿ ಪ್ರಗತಿಪರ ಕೃಷಿಕ ದೊಲ್ಲ ಗೌಡ ಅವರು ಅಲ್ಪಕಾಲದ ಅನಾರೋಗ್ಯದಿಂದ ಅ.೩೧ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ತಾಯಿ ಬೂದಮ್ಮ ತಂಗಿ, ಪತ್ನಿ ಜಾನಕಿ, ತಂಗಿ ಶ್ರೀಮತಿ ತೀರ್ಥ ನಾರಾಯಣ ಗೌಡ, ಪುತ್ರ ಗಿರೀಶ್ ಗೌಡ.ಬಿ.ಕೆ, ಪುತ್ರಿ ಶ್ವೇತ.ಕೆ ಹಾಗೂ ಅಪಾರ ಬಂಧು-ವರ್ಗದವರನ್ನು ಅಗಲಿದ್ದಾರೆ. ಮೃತರ ಮನೆಗೆ ಊರಿನ ಗಣ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗು ಹಿತೈಷಿಗಳು, ಬಂಧು ವರ್ಗದವರು ಬೇಟಿ ನೀಡಿ ಅಂತಿಮ ದರ್ಶನ ಪಡೆದರು.

ಜಾಹೀರಾತು

ಜಾಹೀರಾತು
ಜಾಹೀರಾತು