Sunday, January 19, 2025
ಪುತ್ತೂರುಸುದ್ದಿ

ಗಯಾಪದ ಕ್ಷೇತ್ರ ಉಪ್ಪಿನಂಗಡಿ ಶ್ರೀ ಸಹಸ್ರಲೀಂಗೇಶ್ವರ ಮಹಾಕಾಳಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ಸದಸ್ಯರ ಪಟ್ಟಿ ಪ್ರಕಟ – ಕಹಳೆ ನ್ಯೂಸ್

ಉಪ್ಪಿನಂಗಡಿ : ಗಯಾಪದ ಕ್ಷೇತ್ರ ಉಪ್ಪಿನಂಗಡಿ ಶ್ರೀ ಸಹಸ್ರಲೀಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪಕನ ಸಮಿತಿ ಸದಸ್ಯರ ಪಟ್ಟಿ ಪ್ರಕಟಗೊಂಡಿದೆ.


ಪ್ರಧಾನ ಅರ್ಚಕರಾದ ಹರೀಶ್ ಉಪಾಧ್ಯಯ, ಮಹಿಳಾ ಸದಸ್ಯೆಯಾಗಿ ಹರಿಣಿ ರವೀಂದ್ರ ಧರ್ಬೆ ಪ್ರೇಮಲತಾ.ಕೆ, ರಾಮ ನಾಯ್ಕ, ಕರುಣಾಕರ ಸುವರ್ಣ ಇಳಂತಿಲ, ಹರಿ ರಾಮಚಂದ್ರ ರಾಮನಗರ, ಸುನೀಲ್ ಅನವು, ಮಹೇಶ್ ಗಾಣದಮೂಲೆ, ಜಯಂತ ಪರೋಳಿ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು