Sunday, January 19, 2025
ಕ್ರೈಮ್ಸಿನಿಮಾ

ಗೋವಾ ಬೀಚಿನಲ್ಲಿ ಪೂನಂ ಪಾಂಡೆ ಅರೆಬೆತ್ತಲೆ ; ಹಾಟ್ ನಟಿ ಅರೆಸ್ಟ್…! – ಕಹಳೆ ನ್ಯೂಸ್

ಪಣಜಿ: ಬಾಲಿವುಡ್ ಮಾದಕ ನಟಿ ಪೂನಂ ಪಾಂಡೆ ಸದಾ ಒಂದಲ್ಲಾ ಒಂದು ಸುದ್ದಿಯಲ್ಲಿರ್ತಾರೆ. ಇತ್ತೀಚೆಗಷ್ಟೇ ಮದುವೆ ವಿಚಾರವಾಗಿ ಸುದ್ದಿಯಾಗಿದ್ದ ಪೂನಂ, ಗೋವಾ ಬೀಚ್​ನಲ್ಲಿ ಅರೆಬೆತ್ತಲೆಯಾಗಿ ನೃತ್ಯ ಮಾಡಿದ್ದ ಹಿನ್ನೆಲೆಯಲ್ಲಿ ಆಕೆಯ ವಿರುದ್ಧ ದೂರು ದಾಖಲಾಗಿದೆ.

ಗೋವಾದ ಚಪೋಲಿ ಧಾಮ್​ನಲ್ಲಿ ಅಶ್ಲೀಲವಾಗಿ ಕುಣಿದು ಕುಪ್ಪಳಿಸಿದ್ದ ಪೂನಂ ಪಾಂಡೆ ವಿರುದ್ಧ ಸ್ಥಳೀಯರೊಬ್ಬರು ಕಾನಕೋಡ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಇತ್ತ ಗೋವಾದ ಮಹಿಳಾ ವಿಂಗ್​ ಪಡೆ ಕೂಡ ಪೂನಂ ವಿರುದ್ಧ ಸ್ವಯಂ ದೂರು ದಾಖಲಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು