Sunday, January 19, 2025
ಸುದ್ದಿ

‘ತಾಕತ್ತಿದ್ದರೆ ನನ್ನ ತಂಟೆಗೆ ಬಾ’ ಕಾಂಗ್ರೆಸ್ ಶಾಸಕ ಅಭಯಚಂದ್ರ ಜೈನ್ ಗೆ ವಜ್ರದೇಹಿ ಶ್ರೀ ಬಹಿರಂಗ ಸವಾಲ್ – ಕಹಳೆ ನ್ಯೂಸ್

ಮೂಡಬಿದ್ರೆ : ಕರೀಂಜೆ ಶ್ರೀ ಗಳನ್ನು ಅವಮಾನಿಸಿದ್ದ ಶಾಸ ಅಭಯಚಂದ್ರ ಜೈನ್ ವಿರುದ್ಧ ಹಿಂದೂ ಸಮುದಾಯ ತೊಡೆ ತಟ್ಟಿ ನಿಂತಿದೆ, ಶತಯುಗತಾಯ ಈ ಬಾರಿ ಅಭಯಚಂದ್ರ ಜೈನ ನಿಗೆ ಅವಧಿ ಮೂಗಿಯುವ ಮೊದಲೆ ಯಾವುದಾದರು ಒಂದು ಮೂಲೆಯಲ್ಲಿ ಮಠ ಕಟ್ಟಿ ಕೊಳ್ಳಲು ಸಹ ಹಿಂದೂ ಸಂಘಟನೆಯ ಪ್ರಮುಖರು ಕಿವಿ ಮಾತು ಹೇಳಿದ್ದಾರೆ.

ಕರಿಂಜೆ ಶ್ರೀ ಗಳಿಗೆ ಅಪಮಾನ ಮಾಡಿದ್ದ ಶಾಸಕ ಅಭಯಚಂದ್ರನ ವಿರುಧ್ಧ ಸ್ವರಾಜ್ಯ ಮೈದಾನದಲ್ಲಿ ಹಿಂದೂಪರ ಸಂಘಟನೆಗಳು ಅಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಜ್ರದೇಹಿ ಶ್ರೀ ಶಾಸಕ ಅಭಯನ ವಿರುದ್ಧ ತಮ್ಮ ಅಕ್ರೋಶ ವ್ಯಕ್ತ ಪಡಿಸಿದ್ದರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಹಿಂಸೆಯನ್ನು ಪ್ರತಿಪಾದನೆ ಮಾಡುವ ಮತದಿಂದ ಬಂದಿರುವ ಶಾಸಕ ಅಭಯಚಂದ್ರ ರ ಹಿಂಸಾತ್ಮಕ ನಡೆಗಳ ದಾರಿ ಹಿಡಿದಿರುವುದು ಸರಿ ಅಲ್ಲಾ ತಾಕತ್ತಿದ್ದರೆ ವಜ್ರದೇಹಿ ಸುದ್ದಿಗೆ ಬರಲಿ ನಾನು ಸುಮ್ಮನೆ ಕೂರುವ ಸಂತನಲ್ಲ , ಅನ್ಯಾಯವಾದರೆ ವಿಧಾನ ಸೌದಕ್ಕೆ ಹೋಗಿ ಚಳಿ ಬಿಡಿಸುತ್ತೆನೆ, ಶಾಸಕ ಅಭಯ ಚಂದ್ರ ಜೈನ ಕರಿಂಜೆ ಶ್ರೀ ಗಳ ಪಾದ ಮುಟ್ಟಿ ಕ್ಷಮೆ ಕೇಳಿದರೆ ಶಾಸಕರು ಚುನಾವಣೆಯಲ್ಲಿ ಸೋಲುಹುದು ಶತ ಸಿದ್ದ , ಅದಕ್ಕಾಗಿ ಸನ್ಯಸತ್ವ ದ ದೀಕ್ಷೆ ಪಡೆದು ಮಠ ಕಟ್ಟಿಕೊಳ್ಳಲು ಈಗಲೆ ರೆಡಿ ಆಗಲಿ ಎಂದು ವಜ್ರದೇಹಿ ಮಠದ ರಾಜಶೇಖರಾನಂದ ಹೇಳಿದ್ದಾರೆ.

 

ಈದೆ ಸಂಧರ್ಭದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷದ್ ನ ಕ್ಷೇತ್ರಿಯ ಸಂಘಟನ ಕಾರ್ಯದರ್ಶಿ ಗೋಪಾಲ್ ಜೀ ಮಾತನಾಡಿ ಕರ್ನಾಟಕ ಈಗ ಇರುವುದು ಟಿಪ್ಪು ಜಯಂತಿ ಅಚರಣೆ ಮಾಡುವ ಗೋಹಂತಕರಿಗೆ ಬೆಂಬಲ ನೀಡುವ ರಾವಣ ರಾಜ್ಯ ಎಂದು ಗುಡುಗಿದ್ದಾರೆ‌.