Recent Posts

Sunday, January 19, 2025
ಪುತ್ತೂರು

ಪುತ್ತೂರು ಧರಿತ್ರಿ ಅಸೋಸಿಯೇಟ್ಸ್‍ನ ಟಿಪ್ಪರ್ ಚಾಲಕ ಹೃದಯಘಾತದಿಂದ ನಿಧನ – ಕಹಳೆನ್ಯೂಸ್

ಪುತ್ತೂರು: ಇಲ್ಲಿನ ಧರಿತ್ರಿ ಅಸೋಸಿಯೇಟ್ಸ್ನ ಟಿಪ್ಪರ್ ಚಾಲಕ ಪಡೀಲ್ ಕನಕದಾಸ ಕಾಲೋನಿ ನಿವಾಸಿ ರವಿ(33 ವ) ಎಂಬವರು ಹೃದಯಘಾತದಿಂದ ನಿಧನರಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನ.20ರಂದು ಚಾಲಕ ರವಿ ಸಂಸ್ಥೆಯ ಅಡಿಯಲ್ಲಿ ಮುಕ್ರಂಪಾಡಿ ಸಮೀಪ ಕೆಲಸ ನಿರ್ವಹಿಸುತ್ತಿದ್ದ ವೇಳೆ ಎದೆನೋವೆಂದು ಟಿಪ್ಪರ್ನಿಂದ ಇಳಿದ ಅವರು ಕ್ಷಣದಲ್ಲಿ ಕುಸಿದು ಬಿದ್ದರು. ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದರೂ ಆಗಲೇ ಅವರು ಮೃತಪಟ್ಟಿದ್ದಾರೆ. ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಭಟ್ ಅವರ ಮಾಲಕತ್ವದ ಧರಿತ್ರಿ ಅಸೋಸಿಯೇಟ್ಸ್ನಲ್ಲಿ ಕಳೆದ ಹಲವು ಸಮಯಗಳಿಂದ ಟಿಪ್ಪರ್ ಚಾಲಕರಾಗಿ ದುಡಿಯತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು