Monday, January 20, 2025
ಹೆಚ್ಚಿನ ಸುದ್ದಿ

ನ.25 : ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ವರ್ಷಾವಧಿ ಕೋಲ – ಕಹಳೆ ನ್ಯೂಸ್

ಬಂಟ್ವಾಳ: ತಾಲೂಕಿನ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವಂತೆ ಈ ವರ್ಷವು ನ.25 ರಿಂದ “ವರ್ಷಾವಧಿ ಕೋಲ” ಜರಗಲಿದೆ. ಆದ್ದರಿಂದ ನ.24 ರಂದು ಶ್ರೀ ಕ್ಷೇತ್ರದಲ್ಲಿ “ ಅಗೇಲು ಸೇವೆ” ಇರುವುದಿಲ್ಲ ಎಂದು ಪ್ರಕರಣದಲ್ಲಿ ತಿಳಿಸಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಸರಕಾರದ ನಿಯಾಮಾವಳಿಗಳನ್ನು ಅನುಸರಿಸಿಕೊಂಡು ಸರಳ ರೀತಿಯಲ್ಲಿ ಹಿಂದಿನ ಸಂಪ್ರದಾಯದOತೆ ವರ್ಷಾವಧಿ ಕೋಲವನ್ನು ನಡೆಸಲು ತೀರ್ಮಾನಿಸಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು