Sunday, November 17, 2024
ಹೆಚ್ಚಿನ ಸುದ್ದಿ

Breaking News : ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ’43 ಅಪ್ಲಿಕೇಶನ್ʼಗಳು ಬ್ಯಾನ್:ಇಲ್ಲಿದೆ ಡಿಟೇಲ್ಸ್ -ಕಹಳೆ ನ್ಯೂಸ್

ನವದೆಹಲಿ: ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ಭಾರತದ 43 ಮೊಬೈಲ್ ಆಯಪ್ ಗಳನ್ನು ಬಳಕೆದಾರರು ಪ್ರವೇಶಿಸದಂತೆ ಭಾರತ ಸರ್ಕಾರ ಮಂಗಳವಾರ ನಿರ್ಬಂಧ ಹೇರಿದೆ. ಭಾರತದ ಸಾರ್ವಭೌಮತೆ, ಸಮಗ್ರತೆ, ರಕ್ಷಣೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಈ ಆಪ್ ಗಳ ಬಗ್ಗೆ ಮಾಹಿತಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದೆ 2020ರ ಜೂನ್ 29ರಂದು ಭಾರತ ಸರ್ಕಾರ 59 ಮೊಬೈಲ್ ಆಯಪ್ ಗಳ ಪ್ರವೇಶವನ್ನು ನಿರ್ಬಂಧಿಸಿತ್ತು ಮತ್ತು 2020ರ ಸೆಪ್ಟೆಂಬರ್ 2ರಂದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ 118 ಆಯಪ್ ಗಳನ್ನು ನಿಷೇಧಿಸಲಾಗಿತ್ತು. ದೇಶದ ಪ್ರಜೆಗಳ ಹಿತಾಸಕ್ತಿ ಕಾಪಾಡಲು ಮತ್ತು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ ಮತ್ತು ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ.
ಭಾರತದಲ್ಲಿ ನಿರ್ಬಂಧಿಸಿದ 43 ಆಪ್ ಗಳ ಪಟ್ಟಿ ಇಲ್ಲಿದೆ.
AliSuppliers Mobile App

ಜಾಹೀರಾತು
ಜಾಹೀರಾತು
ಜಾಹೀರಾತು

Alibaba Workbench

AliExpress – Smarter Shopping, Better Living

Alipay Cashier

Lalamove India – Delivery App

Drive with Lalamove India

Snack Video

CamCard – Business Card Reader

CamCard – BCR (Western)

Soul- Follow the soul to find you

Chinese Social – Free Online Dating Video App & Chat

Date in Asia – Dating & Chat For Asian Singles

WeDate-Dating App

Free dating app-Singol, start your date!

Adore App

TrulyChinese – Chinese Dating App

TrulyAsian – Asian Dating App

ChinaLove: dating app for Chinese singles

DateMyAge: Chat, Meet, Date Mature Singles Online

AsianDate: find Asian singles

FlirtWish: chat with singles

Guys Only Dating: Gay Chat

Tubit: Live Streams

WeWorkChina

First Love Live- super hot live beauties live online

Rela – Lesbian Social Network

Cashier Wallet

MangoTV

MGTV-HunanTV official TV APP

WeTV – TV version

WeTV – Cdrama, Kdrama&More

WeTV Lite

Lucky Live-Live Video Streaming App

Taobao Live

DingTalk

Identity V

Isoland 2: Ashes of Time

BoxStar (Early Access)

Heroes Evolved

Happy Fish

Jellipop Match-Decorate your dream island!

Munchkin Match: magic home building

Conquista Online II