Sunday, January 19, 2025
ಸುದ್ದಿ

ನಿಮ್ಮ ಕಾರ್ ಕೇರ್ ಮಾಡಲು ಸುಳ್ಯದಲ್ಲಿ ಇನ್ನುಮುಂದೆ ನೋ ಟೆನ್ಷನ್ ; ಉತ್ತಮ ಕಂಪೆನಿ ಬ್ಯಾಟರಿ ಪಡೆಯಲು ಅಲೆದಾಡಬೇಕಿಲ್ಲ! ಯಾಕೆ ಅಂತೀಯಾ? ಶುಭಾರಂಭಗೋಳ್ಳುತ್ತಿದೆ ಪಿಬಿಸಿ – ಕಹಳೆ ನ್ಯೂಸ್

ಸುಳ್ಯ : ನಗರದ ಮೊಗರ್ಪಣೆಯಲ್ಲಿರುವ ಹಾರೀಸ್ ಕಾಂಪ್ಲೆಕ್ಸ್ ನಲ್ಲಿ ಮಾ. 29 ರಂದು ಅಖಿಲೇಶ್ ಪಾಲಾರ್ ಅವರ ಮಾಲಕತ್ವದ ಪಾಲಾರ್ ಬ್ಯಾಟರೀಸ್ ಮತ್ತು ಕಾರ್ ಕೇರ್ ಶುಭಾರಂಭಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ಕ್ ಕಾಲೇಜಿನ  ಉಪಪ್ರಾಂಶುಪಾಲರಾದ ಹರೇಕೃಷ್ಣರವರು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷರಾದ ಪಿ.ಬಿ. ಸುಧಾಕರ್ ರೈ, ನಿವೃತ್ತ ಶಿಕ್ಷಕ ಬಿ.ಎನ್. ಸುಬ್ರಹ್ಮಣ್ಯ ಭಟ್ , ಫಾಸ್ಟ್ ಟ್ಕ್ಯಾರ್ ನ ಮಹಮ್ಮದ್ ಶಾಫಿ , ಹ್ಯಾರೀಸ್ ಕಾಂಪ್ಲೆಕ್ಸ್ ಮಾಲಕರಾದ ಜಿ. ಇಬ್ರಾಹಿಮ್ ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕನಿಷ್ಠದರದಲ್ಲಿ ಗರಿಷ್ಠ ಸೇವೆ ಕೊಡುವುದೇ ನಮ್ಮ ಉದ್ದೇಶ – ಅಖಿಲೇಶ್ ಪಾಲಾರ್ 

ನೂತನವಾಗಿ ಪ್ರಾರಂಭವಾಗುವ ಈ ಸಂಸ್ಥೆಯಲ್ಲಿ ಪ್ರಸಿದ್ಧ ಎಲ್ಲಾ ಕಂಪೆನಿಯ ಇನ್ ವರ್ಟರ್ ಗಳು ಮತ್ತು ಬ್ಯಾಟರಿಗಳು ಹಾಗೂ ಕಾರ್ ಕೇರ್ ಎಕ್ಸ್ ಸರೀಸ್ ಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಿರುತ್ತದೆ. ನಮ್ಮನ್ನರಸಿ ಬರುವ ಗ್ರಹಕರಿಗೆ ಕನಿಷ್ಠ ದರದಲ್ಲಿ ಗರಿಷ್ಠ ಸೇವೆ ಸಲ್ಲಿಸುವುದೇ ನಮ್ಮ ಉದ್ದೇಶ ಎಂದು ಮಾಲಕರಾದ ಅಖಿಲೇಶ್ ಪಾಲಾರ್ ಕಹಳೆ ನ್ಯೂಸ್ ಗೆ ತಿಳಿಸಿದ್ದಾರೆ.

ವರದಿ : ಕಹಳೆ ನ್ಯೂಸ್