Monday, January 20, 2025
ಸುದ್ದಿ

ಮಂಗಳೂರು: ಅಮೆಜಾನ್‌ನಲ್ಲಿ ಬರಲಿದೆ ಕ್ಯಾಂಪ್ಕೊ ಅಡಿಕೆ, ಕಾಳುಮೆಣಸು – ಕಹಳೆ ನ್ಯೂಸ್

ಮಂಗಳೂರು: ಕ್ಯಾಂಪ್ಕೊ ಸಂಸ್ಥೆಯು ಅಡಿಕೆ ಹಾಗೂ ಕಾಳುಮೆಣಸು ಅನ್ನು ಶೀಘ್ರದಲ್ಲೇ ಅಮೆಜಾನ್‌ನಲ್ಲಿ ಮಾರಾಟ ಮಾಡಲಿದೆ.

ಈಗಾಗಲೇ ಕ್ಯಾಂಪ್ಕೊ ಚಾಕಲೇಟ್ ಅಮೆಜಾನ್ ಮಾರುಕಟ್ಟೆಯಲ್ಲಿ ಲಭ್ಯ ಇದ್ದು, ಅಡಿಕೆಯನ್ನು ನೇರವಾಗಿ ಗ್ರಾಹಕರಿಗೆ ಚಿಲ್ಲರೆ ಮಾರಾಟ ಮಾಡಲಾಗುವುದು ಎಂದು ಕ್ಯಾಂಪ್ಕೊ ಅಧ್ಯಕ್ಷ ಸತೀಶ್ಚಂದ್ರ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 2019-20 ನೇ ಸಾಲಿನಲ್ಲಿ ₹1,848 ಕೋಟಿ ವಹಿವಾಟು ನಡೆಸಿದ್ದು, ₹32.10 ಕೋಟಿ ನಿವ್ವಳ ಲಾಭ ಗಳಿಸಿದೆ. ಡಿ.13ರಂದು ಸರ್ವ ಸದಸ್ಯರ ಮಹಾಸಭೆ ನಡೆಯಲಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು