Sunday, January 19, 2025
ಹೆಚ್ಚಿನ ಸುದ್ದಿ

ಡಿಸೆಂಬರ್​ನಲ್ಲಿ 8 ದಿನ ಕರ್ನಾಟಕದಲ್ಲಿ ಬ್ಯಾಂಕ್​ ರಜೆ -ಕಹಳೆ ನ್ಯೂಸ್

ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ, ವರ್ಷದ ಕೊನೆಯ ತಿಂಗಳು ಆರಂಭವಾಗಿದೆ. ಕೊರೊನಾ ವೈರಸ್ ಈ ವರ್ಷವನ್ನೇ ನುಂಗಿ ಹಾಕಿದೆ. ವೈರಸ್ ಹಾವಳಿಯ ನಡುವೆಯೂ, ಕ್ರಿಸ್ಮಸ್ ಹೊರತಾಗಿ, ಈ ವರ್ಷದ ಹಬ್ಬಗಳು ಬಹುತೇಕ ಮುಕ್ತಾಯಗೊಂಡಿದೆ.

ಕಳೆದ ನವೆಂಬರ್ ತಿಂಗಳಲ್ಲಿ ಒಂಬತ್ತು ಬ್ಯಾಂಕ್ ರಜಾದಿನಗಳಿದ್ದರೆ, ಡಿಸೆಂಬರ್ ನಲ್ಲಿ ಎಂಟು ರಜಾದಿನಗಳಿವೆ. ಹಾಗಾಗಿ, ಈ ತಿಂಗಳಲ್ಲಿ ಬ್ಯಾಂಕ್ ಕಾರ್ಯನಿರ್ವಹಿಸುವುದು 23ದಿನ ಮಾತ್ರ.
ಕರ್ನಾಟಕಕ್ಕೆ ಅನ್ವಯವಾಗುವಂತೆ, ಡಿಸೆಂಬರ್ – 2020 ರಜಾದಿನಗಳ ಪಟ್ಟಿ ಇಂತಿದೆ:

ಜಾಹೀರಾತು
ಜಾಹೀರಾತು
ಜಾಹೀರಾತು

1. ಡಿಸೆಂಬರ್ 3 – ಗುರುವಾರ – ಕನಕದಾಸ ಜಯಂತಿ

ಜಾಹೀರಾತು
ಜಾಹೀರಾತು
ಜಾಹೀರಾತು

2. ಡಿಸೆಂಬರ್ 6 – ಭಾನುವಾರ

3. ಡಿಸೆಂಬರ್ 12 – ಎರಡನೇ ಶನಿವಾರ

4. ಡಿಸೆಂಬರ್ 13 – ಭಾನುವಾರ

5. ಡಿಸೆಂಬರ್ 20 – ಭಾನುವಾರ

6. ಡಿಸೆಂಬರ್ 25 – ಶುಕ್ರವಾರ – ಕ್ರಿಸ್ಮಸ್

7. ಡಿಸೆಂಬರ್ 26 – ನಾಲ್ಕನೇ ಶನಿವಾರ

8. ಡಿಸೆಂಬರ್ 27 – ಭಾನುವಾರ