Sunday, January 19, 2025
ಕಡಬ

ಕಡಬ ಪೊಲೀಸ್ ಠಾಣಾಧಿಕಾರಿ ರುಕ್ಮ ನಾಯ್ಕ್ ಹಾಗೂ ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಒಮಾನ ಅವರಿಂದ ಪತ್ರಿಕಾ ಪ್ರಕಟಣೆ-ಕಹಳೆ ನ್ಯೂಸ್

ಕಡಬ: ಕಡಬ ಪೊಲೀಸ್ ಠಾಣಾಧಿಕಾರಿ ರುಕ್ಮ ನಾಯ್ಕ್ ಹಾಗು ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಒಮಾನ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಡಿಸೆಂಬರ್ 22 ಮತ್ತು 27 ರವರೆಗೆ ಎರಡು ಹಂತಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆ ಪ್ರಯುಕ್ತ ಕಡಬ ಠಾಣಾ ವ್ಯಾಪ್ತಿಯ ಹಾಗು ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೋವಿ ಹೊಂದಿರುವ ಕೃಷಿಕರು ತಮ್ಮ ಕೋವಿಗಳನ್ನೂ ಡಿಸೆಂಬರ್ 5ನೇ ತಾರೀಕಿನೊಳಗೆ ಡೆಪಾಸಿಟ್ ಮಾಡುವಂತೆ ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು