Wednesday, January 22, 2025
ಪುತ್ತೂರು

ಡಿಸೆಂಬರ್ 5 ರಂದು ಅದ್ದೂರಿಯಾಗಿ ಶುಭಾರಂಭಗೊಳ್ಳಲಿದೆ ಶ್ರೀ ವಿ ಕ್ರಿಯೇಷನ್ಸ್ – ಕಹಳೆ ನ್ಯೂಸ್

ಪುತ್ತೂರು : ನೂತನವಾಗಿ ಪುತ್ತೂರುನಲ್ಲಿ ಶ್ರೀ ವಿ ಕ್ರಿಯೇಷನ್ಸ್, ಎಡಿಟಿಂಗ್ ಸ್ಟುಡಿಯೋ ಆ್ಯಂಡ್ ಪ್ರೋಡಕ್ಷನ್ ಹೌಸ್, ಡಿಸೆಂಬರ್ 5 ರಂದು ಅದ್ದೂರಿಯಾಗಿ ಶುಭಾರಂಭಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊಂಬೆಟ್ಟು ರಸ್ತೆಯ ಸ್ನೇಹ ಟೆಕ್ಸ್‍ಟೈಲ್ ಸಮೀಪ, ನೂತನವಾಗಿ ಶುಭಾರಂಭಗೊಳ್ಳುವ ಎಡಿಟಿಂಗ್ ಸ್ಟುಡಿಯೋ ಆ್ಯಂಡ್ ಪ್ರೋಡಕ್ಷನ್ ಹೌಸ್‍ನ ಒಪನಿಂಗ್ ಕಾರ್ಯಕ್ರಮಕ್ಕೆ ಕೋಸ್ಟಲ್‍ವುಡ್ ನಟ ರಾಹುಲ್, ವಿಜೆ ವಿನೀತ್, ಹಾಗೂ ನಟಿ ಚೈತ್ರ ಶೆಟ್ಟಿ, ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ಇನ್ನೂ ಶ್ರೀ ವಿ ಕ್ರಿಯೇಷನ್‍ನಲ್ಲಿ, ಶಾರ್ಟ್‍ಫಿಲಂ, ಆಲ್ಬಂ ಸಾಂಗ್ ಚಿತ್ರೀಕರಣ ಹಾಗೂ ಎಡಿಟಿಂಗ್ ಜೊತೆಗೆ ಪ್ರಿ ವೆಡಿಂಗ್ ಶೂಟ್, ಪೋಸ್ಟ್ ವೆಡಿಂಗ್ ಶೂಟ್ ಹಾಗೂ ವಿಡೀಯೋಗ್ರಾಫಿ ಮತ್ತು ಪೋಟೋಗ್ರಾಫಿ, ಮಾಡಿಕೊಡಲಾಗುತ್ತೆ.

ಜಾಹೀರಾತು
ಜಾಹೀರಾತು
ಜಾಹೀರಾತು