Recent Posts

Monday, January 20, 2025
ಹೆಚ್ಚಿನ ಸುದ್ದಿ

ಪದ್ಮುಂಜ ಹಾಲು ಉತ್ಪದಕರ ಸಹಕಾರಿ ಸಂಘ (ನಿ)ದ ವಾರ್ಷಿಕ ಸಾಮಾನ್ಯ ಸಭೆ-ಕಹಳೆ ನ್ಯೂಸ್

ಪದ್ಮುಂಜ: ಪದ್ಮುಂಜ ಹಾಲು ಉತ್ಪದಕರ ಸಹಕಾರಿ ಸಂಘ (ನಿ) ಇದರ ವಾರ್ಷಿಕ ಸಾಮಾನ್ಯ ಸಭೆ ಇಂದು ಪದ್ಮುಂಜ ಸಿ.ಎ ಹಾಲ್‍ನಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕೆ.ಎಮ್.ಎಫ್ ನ ವ್ಯವಸ್ಥಾಪಕ ನಿರ್ದೇಶಕರಾದ ಸುರೇಶ್, ಕೆ.ಎಮ್.ಎಫ್ ನ ವಿತರಣ ಅಧಿಕಾರಿ ಮಾಲತಿ, ಅಧ್ಯಕ್ಷರಾದ ಬಾಬು ಗೌಡ, ಉಪಾಧ್ಯಕ್ಷರಾದ ಸದಾಶಿವ ಶೆಟ್ಟಿ, ನಿರ್ದೇಶಕರಾದ ಡಾಕಯ್ಯ ಗೌಡ, ನಿರ್ದೇಶಕರಾದ ಬೋಜ ಶೆಟ್ಟಿ, ನಿರ್ದೇಶಕರಾದ ಪುರುಷೋತ್ತಮ ಗೌಡ, ನಿರ್ದೇಶಕರಾದ ನಾರಾಯಣ ಗೌಡ, ನಿರ್ದೇಶಕರಾದ ಕೃಷ್ಣಯ್ಯ, ನಿರ್ದೇಶಕರಾದ ಉಮೇಶ್ ಪೂಜಾರಿ, ನಿರ್ದೇಶಕರಾದ ರುಕ್ಮಯ್ಯ ಪೂಜಾರಿ, ನಿರ್ದೇಶಕರಾದ ಶಾರದಾ ಆರ್.ಗೌಡ, ನಿರ್ದೇಶಕರಾದ ದೇವಕಿ, ನಿರ್ದೇಶಕರಾದ ಗಿರಿಯಪ್ಪ ನಾಯ್ಕ, ನಿರ್ದೇಶಕರಾದ ಶೀನಪ್ಪ ಹಾಗೂ ಸಿಬ್ಬಂದಿ ವರ್ಗ ಕಾರ್ಯದರ್ಶಿ ಹಾಗೂ ಕೃ.ಗ.ಕಾರ್ಯಕರ್ತರಾದ ಯಂ.ಜಯರಾಮ ಶೆಟ್ಟಿ, ಹಾಲು ಪರೀಕ್ಷಕರಾದ ಯಂ.ಸತೀಶ್ ಕುಮಾರ್, ಗುಮಾಸ್ತೆ ಹೇಮಲತಾ.ಪಿ, ಸಹಾಯಕ ವೇಣುಗೋಪಾಲ ಹಾಗೂ ಹಾಲು ಖರೀದಿ ಕೇಂದ್ರದ ನಿರ್ವಾಹಕರಾದ ಗುರುಪ್ರಸಾದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.