Wednesday, January 22, 2025
ಹೆಚ್ಚಿನ ಸುದ್ದಿ

ಡಿಸೆಂಬರ್ 7ರಂದು ಸಿಟಿ ರೈಡ್ ಮೋಟರ್ ಶೋ ರೂಂ ಶುಭಾರಂಭ – ಕಹಳೆ ನ್ಯೂಸ್

ಕಾರ್ಕಳ : ಇಲೆಕ್ಟ್ರಿಕ್ ದ್ವಿಚಕ್ರ ವಾಹನದ ಶೋ ರೂಂ ಆದ ಸಿಟಿ ರೈಡ್ ಮೋಟರ್ ಡಿಸೆಂಬರ್ 7ರಂದು ಶುಭರಾಂಭಗೊಳ್ಳಲಿದೆ. ಕಾರ್ಕಳ ಆನೆಕೆರೆ ಬೈಪಾಸ್ ರೋಡ್‍ನಲ್ಲಿ ಇರುವ ಚೇತನ ಸ್ಪೆಷಲ್ ಸ್ಕೂಲ್‍ನ ಎದುರುಗಡೆ ಇರುವ ಲಕ್ಷ್ಮೀ ಕಾಂಪ್ಲೆಸ್‍ನಲ್ಲಿ ಸಿಟಿ ರೈಡ್ ಮೋಟರ್ ಅದ್ದೂರಿ ಶುಭಾರಂಭಗೊಳ್ಳಲಿದೆ. ಇಲೆಕ್ಟ್ರಿಕ್ ದ್ವಿಚಕ್ರ ವಾಹನದಿಂದ ವಾಯುಮಾಲಿನ್ಯ ಆಗುವುದನ್ನು ತಡೆಯ ಬಹುದು. ಇನ್ನೂ ಇಲೆಕ್ಟ್ರಿಕ್ ದ್ವಿಚಕ್ರ ವಾಹನದಲ್ಲಿ 20 ಪೈಸೆ ಪರ್ ಕಿಲೋ ಮೀಟರ್‍ನಷ್ಟು ಖರ್ಚಾಗುತ್ತದೆ. ಆರಾಮದಾಯಕ ಡ್ರೈವಿಂಗ್‍ನ್ನು ನಿಮ್ಮಾದಾಗಿಸಿಕೊಳ್ಳಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು