Sunday, January 19, 2025
ಬೆಂಗಳೂರು

ಕುಸಿದು ಬಿದ್ದ ಸಾಲು ಮರದ ತಿಮ್ಮಕ್ಕ ಮೂಳೆ ಮುರಿದು ಆಸ್ವತ್ರೆಗೆ ದಾಖಲು-ಕಹಳೆ ನ್ಯೂಸ್

ಬೆಂಗಳೂರು: ಭಾನುವಾರ ಸಂಜೆ ಕುಸಿದು ಬಿದ್ದು ಮೂಳೆ ಮುರಿದು ಕೊಂಡಿದ್ದ  ಕಾರಣದಿಂದ ಸಾಲುಮರದ ತಿಮ್ಮಕ್ಕನನ್ನು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾನುವಾರ ಸಂಜೆ ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಸೋಮವಾರ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಅವರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು  ತಿಳಿಸಿದ್ದಾರೆ. ಉಳಿದಂತೆ ಆರೋಗ್ಯದಲ್ಲಿ ಸಮಸ್ಯೆ ಇಲ್ಲ ಎಂದು ಅವರ ದತ್ತು ಪುತ್ರ ಉಮೇಶ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು