Wednesday, January 22, 2025
ಹೆಚ್ಚಿನ ಸುದ್ದಿ

ಶ್ರೀ ಕ್ಷೇತ್ರ ನರಹರಿ ಪರ್ವತದಲ್ಲಿ ಡಿ.13 ಮತ್ತು 14 ರಂದು ಲಕ್ಷದೀಪೋತ್ಸವ ಹಾಗೂ ತೀರ್ಥಸ್ನಾನ- ಕಹಳೆ ನ್ಯೂಸ್

ಶ್ರೀ ಕ್ಷೇತ್ರ ಹಾಗೂ ಧಾರ್ಮಿಕ ಸನ್ನಿಧಿಯಾಗಿರುವ ನರಹರಿ ಪರ್ವತದಲ್ಲಿದಲ್ಲಿರುವ ಶ್ರೀ ಸದಾಶಿವ ದೇವಾಲಯದಲ್ಲಿ ಡಿಸೆಂಬರ್13 ಮತ್ತು14 ಲಕ್ಷದೀಪೋತ್ಸವ ಹಾಗೂ ತೀರ್ಥಸ್ನಾನ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕೋವಿಡ್ 19 ನಿಯಮ ಪಾಲನೆಗಳು ಕಡ್ಡಾಯವಾಗಿದ್ದು, ಭಕ್ತರು ಸಹಕರಿಸಬೇಕೆಂದು ನರಹರಿ ಪರ್ವತ ಶ್ರೀ ಸದಾಶಿವ ದೇವಾಲಯದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು