Wednesday, January 22, 2025
ಹೆಚ್ಚಿನ ಸುದ್ದಿ

ಏಪ್ರಿಲ್ 5ರಂದು ಪ್ರಧಾನಿ ಮೋದಿಯವರು ಹಚ್ಚಿದ್ದ ದೀಪ ಹೊಸ ದಾಖಲೆ- ಕಹಳೆ ನ್ಯೂಸ್

ನವದೆಹಲಿ: ಕೊರೋನಾ ಲಾಕ್ ಡೌನ್ ‌ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾ ವಾರಿಯರ್ಸ್‌ ಗೆ ಧನ್ಯವಾದ ತಿಳಿಸಲು ಏಪ್ರಿಲ್ ನಲ್ಲಿ ಹಚ್ಚಿದ್ದ ದೀಪ ಇದೀಗ ಭಾರಿ ಸುದ್ಧಿ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೋದಿ ಅವರು ಏಪ್ರಿಲ್ 5ರಂದು ರಾತ್ರಿ 9ಗಂಟೆಗೆ ಸರಿಯಾಗಿ ದೀಪ ಹಚ್ಚುವಂತೆ ದೇಶದ ಸಮಗ್ರ ಜನರಿಗೆ ಕರೆನೀಡಿದ್ದು, ಅಂದೇ ಮೋದಿಯವರು ತಾವು ದೀಪ ಹಚ್ಚುವ ಪೋಟೋಯೊಂದನ್ನು ಟ್ವೀಟ್ ನಲ್ಲಿ ಹಂಚಿಕೊಂಡಿದ್ದರು.ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.ಈ ಟ್ವೀಟ್ ಇದೀಗ ಹೊಸ ದಾಖಲೆ ಬರೆದಿದೆ. ಮೋದಿಯವರ ಟ್ವೀಟ್ 1 ಲಕ್ಷದ 18 ಸಾವಿರ ಮಂದಿ ಟ್ವೀಟ್ ಮಾಡಿದ್ದಾರೆ. ಅದಲ್ಲದೇ ಏಪ್ರಿಲ್ 5ರಂದು ಸಿನೆಮಾ ಗಣ್ಯರು, ರಾಜಕೀಯ ನಾಯಕರು, ಸೇರಿದಂತೆ ಅನೇಕರು ದೀಪ ಬೆಳಗಿಸುವ ಪೋಟೋ ಹಂಚಿಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು