Wednesday, January 22, 2025
ಹೆಚ್ಚಿನ ಸುದ್ದಿ

ಉಪ್ಪಿನಂಗಡಿಯಲ್ಲಿ ದಿನಸಿ ಅಂಗಡಿ ಮತ್ತು ಬಾರ್ ರೆಸ್ಟೋರೆಂಟ್ ಗೆ ನುಗ್ಗಿದ ಕಳ್ಳರು: ಲಕ್ಷಾಂತರ ರೂಪಾಯಿ ದೋಚಿದ ಖತರ್ನಾಕ್ – ಕಹಳೆ ನ್ಯೂಸ್

ಉಪ್ಪಿನಂಗಡಿ : ಇಲ್ಲಿನ ಹೃದಯ ಭಾಗದಲ್ಲಿರುವ ದಿನಸಿ ಅಂಗಡಿ ಮತ್ತು ಬಾರ್ ರೆಸ್ಟೋರೆಂಟ್ ಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ ಹಣವನ್ನು ಕದ್ದೊಯ್ದ ಘಟನೆ ಡಿಸೆಂಬರ್10 ರಂದು ರಾತ್ರಿ ಸಂಭವಿಸಿದೆ.


ಬಾಗಿಲ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಒಳಗಿದ್ದ ನಗದು ಹಣವನ್ನು ದೋಚಿದ್ದು. ಕಳವಿಗೆ ಮುನ್ನಾ ಪರಿಸರದ ಸಿಸಿ ಕ್ಯಾಮಾರಗಳ ದಿಕ್ಕು ಬದಲಾಯಿಸಿರುವುದು ಕಂಡು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು