Recent Posts

Sunday, January 19, 2025
ಪುತ್ತೂರು

ಡಿಸೆಂಬರ್ 17 ರಂದು ಕಡಬಕ್ಕೆ ಡಿಸಿ ಭೇಟಿ- ಕಹಳೆ ನ್ಯೂಸ್

ಪುತ್ತೂರು: ಕಡಬ ತಾಲೂಕು ಕಛೇರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಡಿಸೆಂಬರ್ 17 ರಂದು ಪೂರ್ವಾಹ್ನ 11 ಘಂಟೆಗೆ ಭೇಟಿ ನಿಡಲಿದ್ದು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗಾಗಿ ಸಾರ್ವಜನಿಕರು ಇದರ ಸಹಪಯೋಗ ಪಡೆದುಕೊಳ್ಳಬೇಕೆಂದು ಕಡಬ ತಹಶಿಲ್ದಾರ್ ಅನಂತ ಶಂಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು