Recent Posts

Sunday, January 19, 2025
ಬೆಳ್ತಂಗಡಿ

ಟಿ.ವಿ.ಎಸ್ ಮೆಗಾ ಹಬ್ಬ-ಕಹಳೆ ನ್ಯೂಸ್

ಬೆಳ್ತಂಗಡಿ: ಟಿ.ವಿ.ಎಸ್ ಕಂಪೆನಿ ಹಾಗೂ ಲೋಬೊ ಟಿವಿಎಸ್ ಆಶ್ರಯದಲ್ಲಿ ವರ್ಷಾಂತ್ಯದ ಹಾಗೂ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆಗಳನ್ನ ನೀಡಿದ್ದಾರೆ. ಟಿ.ವಿ.ಎಸ್ ಗ್ರಾಹಕರಿಗಾಗಿ 5 ವರ್ಷ ಉಚಿತ ವಾರಂಟಿ ಹಾಗು ಎಕ್ಸ್ ಪ್ರೆಸ್ ಸರ್ವಿಸ್ ನ ವಿಶೇಷ ಆಫರ್ ನೀಡ್ತಾ ಇದ್ದಾರೆ.

ನೀವು ಯಾವುದೇ ಹಳೇ ದ್ವಿಚಕ್ರ ವಾಹನವನ್ನು ಟಿವಿಎಸ್‍ನೊಂದಿಗೆ ಬದಲಾಯಿಸಿ 2000 ರೂ. ಬೋನಸ್ ಹಾಗೂ ಪ್ರತೀ ಖರೀದಿಗೆ ಉಚಿತ ಉಡುಗೊರೆ, 10,000ವರೆಗೆ ಕ್ಯಾಶ್‍ಬ್ಯಾಕ್ ಪಡೆದುಕೊಳ್ಳಿ, ಒಂದು ವರ್ಷ ಉಚಿತ ಸರ್ವೀಸ್, ಉಚಿತ ನಂಬರ್ ಪ್ಲೇಟ್, ಪ್ರತಿ ಖರೀದಿಯೊಂದಿಗೆ ಉಚಿತ ಹೆಲ್ಮೆಟ್, ಶೆ.90 ರಿಂದ ಶೇ.95 ರವರೆಗೆ ಸರಳ ದಾಖಲೆ ಪತ್ರದೊಂದಿಗೆ ಸಾಲ ಸೌಲಭ್ಯ ನೀಡಲಾಗುತ್ತೆ. ಇನ್ನು ನಿಮ್ಮ ಯಾವುದೇ ವಾಹನಗಳ ಹೊಸ ಇನ್ಯೂರೆನ್ಸ್ ಹಾಗೂ ರಿನಿವಲ್ ಅತೀ ಕಡಿಮೆ ದರದಲ್ಲಿ ಮಾಡಿಕೊಡಲಾಗುವುದು. ಬನ್ನಿ ನಿಮ್ಮ ನೆಚ್ಚಿನ ಟಿ.ವಿ.ಎಸ್ ದ್ವಿಚಕ್ರ ವಾಹವನ್ನು ಖರೀದಿಸಿ. ಶರತ್ತುಗಳು ಅನ್ವಯ ಹೆಚ್ಚಿನ ಮಾಹಿತಿಗಾಗಿ 08256-233112, 9901106956, 9902291780, 9632661187

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು