Sunday, January 19, 2025
ಸುದ್ದಿ

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂಪೂರ್ಣ ಗೋಹತ್ಯೆ ನಿಷೇಧ ; ರಾಘವೇಶ್ವರ ಶ್ರೀಗಳ ಆಗ್ರಹಕ್ಕೆ ಅಸ್ತು ಎಂದ ಅಮಿತ್ ಶಾ – ಕಹಳೆ ನ್ಯೂಸ್

ಶಿವಮೊಗ್ಗ : ಭಾಜಪಾದ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಸಮಾಲೋಚನಾ-ಸಭೆಯಲ್ಲಿ ಭಾಗವಹಿಸಿದ್ದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಕರ್ನಾಟಕ ರಾಜ್ಯದಲ್ಲಿ ಸಂಪೂರ್ಣ ಗೋಹತ್ಯಾ ನಿಷೇಧದ ಕಾನೂನನ್ನು ಜಾರಿಗೆ ತರಬೇಕು, ಮತ್ತು ಗವ್ಯೋದ್ಯಮಕ್ಕೆ ಸರ್ವ ರೀತಿಯ ಪ್ರೋತ್ಸಾಹವೀಯಬೇಕೆಂದು ಆಗ್ರಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕೆ ಅಮಿತ್ ಶಾ ಆಸ್ತು ಎಂದಿದ್ದಾರೆ / ತಮ್ಮ ಆಗ್ರಹಕ್ಕೆ ಒಪ್ಪಿದ್ದಾರೆ ಎಂದು ಸ್ವತಃ ಶ್ರೀಗಳೇ ತಮ್ಮ ಅಧಿಕೃತ ಟ್ವಿಟರ್ ಮತ್ತು ಫೇಸ್ಬುಕ್ ಖಾತೆಗಳಲ್ಲಿ ಹಾಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಗಳಿಗೆ ಶಾ ವಿಶೇಷ ಗೌರವ :

ಅವಿಚ್ಛಿನ್ನ ಶಂಕರ ಪರಂಪರೆಯ ರಾಘವೇಶ್ವರ ಭಾರತೀ ಶ್ರೀಗಳಿಗೆ ಅಮಿತ್ ಶಾ ವಿಶೇಷ ಗೌರವ ನೀಡಿದ್ದಾರೆ.

https://t.co/M94weJDLvn